ಕನ್ನಡ ಚಿತ್ರ ರಂಗಕ್ಕಿಂದು ಕರಾಳ ದಿನ. ಯಾರು ಊಯಿಸದ, ಕಲ್ಪನೆಯಲ್ಲೂ ಮಾಡಿಕೊಳ್ಳದ ಕಹಿ ಸುದ್ದಿಯನ್ನ ನಾವೇಲ್ಲ ಕೇಳಬೇಕಾಗಿದೆ.
ಕನ್ನಡ ಚಿತ್ರರಂಗದ ಬಾಗ್ಯವಂತ ಪುನಿತ್ ವಿಧಿವಶವಾಗಿರುವುದಕ್ಕೆ ಚಿತ್ರ ರಂಗ ಸೇರಿದಂತೆ ದೇಶಾದ್ಯಂತ ಗಣ್ಯರು ಕ್ರಿಕೆಟಿಗರು ಸಂತಾಪವನ್ನ ಸೂಚಿಸಿದ್ದಾರೆ…
ಕ್ರಿಕೆಟಿಗ ವೀರೇಂದ್ರ ಸೇಹ್ವಾಗ್, ಹರ್ಭಜನ್ ಸಿಂಗ್, ವಿ ವಿ ಎಸ್ ಲಕ್ಷ್ಮಣ್, ಸುರೇಶ್ ರೈನಾ, ಅವರು ಟ್ವೀಟ್ ಮಾಡಿ ಶ್ರ್ರದ್ಧಾಂಜಲಿ ಸಲ್ಲಿಸಿದ್ದಾರೆ. ಕರ್ನಾಟಕದ ವೆಂಕಟೇಶ್ ಪ್ರಸಾದ್ ಮಾಯಂಕ್ ಅಗರವಾಲ್ ಅನಿಲ್ ಕುಂಬ್ಳೆ ಸೇರಿದಂತೆ ಹಲವಾರು ಕ್ರೀಡಾ ತಾರೆಗಳು ಸಂತಾಪ ಸೂಚಿಸಿದ್ದಾರೆ.