ಪುನೀತ್ ರಾಜ್ ಅವರಿಗೆ ಹೃದಯಾಘಾತ
ಚಿಕಿತ್ಸೆಗೆ ಸ್ಪಂದಿಸುತ್ತಿರುವ ಪುನೀತ್ ರಾಜ್ ಕುಮಾರ್
ಪುನೀತ್ ರಾಜ್ ಕುಮಾರ್ ಮನೆಯ 2 ರಸ್ತೆಗಳು ಬ್ಲಾಕ್
ಮನೆ ಬಳಿಯೂ ಪೊಲೀಸರಿಂದ ಹೆಚ್ಚುವರಿ ಬಂದೋಬಸ್ತ್
ರವಿಂದ್ರನ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಆಸ್ಪತ್ರೆಗೆ ಭೇಟಿ
ಕನ್ನಡ ಸಿನಿಮಾರಂಗದ ಹಲವಾರು ಮಂದಿ ಆಸ್ಪತ್ರೆಗೆ ಭೇಟಿ
ಕೇಂದ್ರ ವಿಭಾಗದ ಡಿಸಿಪಿ , ಎಸ್ ಅನುಚಿತ್ ಭೇಟಿ ಮಾಡಿ ಭದ್ರತೆ ಪರಿಶೀಲನೆ
ವಿಕ್ರಮ್ ಆಸ್ಪತ್ರೆಯಲ್ಲಿ ಪುನೀತ್ ದಾಖಲು
ಆಸ್ಪತ್ರೆಗೆ ದೌಡಾಯಿಸಿದ ಕುಟುಂಬಸ್ಥರು
ಆಘಾತದಲ್ಲಿರುವ ಅಪ್ಪು ಅಭಿಮಾನಿಗಳು
ಜಿಮ್ ನಲ್ಲಿ ಕಸರತ್ತು ವೇಳೆ ಆರೋಗ್ಯದಲ್ಲಿ ಏರುಪೇರು
ಆಸ್ಪತ್ರೆ ಕಡೆಗೆ ದೌಡಾಯಿಸುತ್ತಿರುವ ಅಭಿಮಾನಿಗಳು
ಐಸಿಯು ನಲ್ಲಿ ಚಿಕಿತ್ಸೆ ಮುಂದುವರಿಕೆ
ಕೆಲವೇ ಕ್ಷಣಗಳಲ್ಲಿ ವಿಕ್ರಂ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್
ರಾತ್ರಿಯಲ್ಲೇ ಆರೋಗ್ಯದಲ್ಲಿ ಏರುಪೇರಾಗಿದ್ದ ಮಾಹಿತಿ ಲಭ್ಯ