ಪುನೀತ್ ರಾಜಕುಮಾರ್ ಇಲ್ಲ ಎಂಬ ಸತ್ಯ ಅರಗಿಸಿಕೊಳ್ಳೋಕೆ ಬಹಳ ನೋವಾಗ್ತಿದೆ…!!
26 ಅನಾಥಾಶ್ರಮ, 46 ಉಚಿತ ಶಾಲೆ, 16 ವೃದ್ದಾಶ್ರಮ
19 ಗೋಶಾಲೆ, 1800 ಮಕ್ಕಳ ಸಂಪೂರ್ಣ ಶಿಕ್ಷಣ ಹಾಗೂ ಮೈಸೂರಿನಲ್ಲಿ ಶಕ್ತಿಧಾಮ ಹೆಸರಿನಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣದ ವ್ಯವಸ್ಥೆ ಹೀಗೆ ಹತ್ತು ಹಲವು ಸಮಾಜಮುಖಿ ಸೇವೆಗಳನ್ನು ಮಾಡುತ್ತಿದ್ದ ಸ್ಯಾಂಡಲ್ ವುಡ್’ನ ‘ರಾಜಕುಮಾರ’ ಪುನೀತ್ ಇಲ್ಲ ಎಂಬುದನ್ನ ಅರಗಿಸಿಕೊಳ್ಳಲು ಆಗ್ತಿಲ್ಲ…
ಅವರ ಇಲ್ಲದಿರುವುಕೆ ಚಿತ್ರರಂಗಕ್ಕಷ್ಟೆ ಅಲ್ಲ ಸಮಾಜಕ್ಕೂ ತುಂಬಲಾರದ ನಷ್ಟವೇ ಸರಿ…