2022 ರಲ್ಲಿ ಕೊರೊನಾದಿಂದ ಕೊಂಚ ಸಿನಿಮಾರಂಗ ಚೇತರಿಸಿಕೊಳ್ಳುವ ಸಾಧ್ಯತೆಯಿದೆ.. ಇನ್ನೂ ಈ ವರ್ಷ ಸಾಲು ಸಾಲುಸಿನಿಮಾಗಳು ಸೆಟ್ಟೇರಲಿದ್ದು,,, ಸಾಲು ಸಾಲು ಸಿನಿಮಾಗಳ ಶೂಟಿಂಗ್ ಮುಗಿಯಲಿದೆ..
ಇನ್ನೂ ಹೊಸ ಸಿನಿಮಾಗಳು ,ಶೂಟಿಂಗ್ , ಅಂತ ಬ್ಯುಸಿಯಾಗಿರೋ ಈ ವರ್ಷದ ಬಾಲಿವುಡ್ ಬ್ಯುಸಿಯೆಸ್ಟ್ ನಟರ ಪಟ್ಟಿ ಇಲ್ಲಿದೆ..
ಅಕ್ಷಯ್ ಕುಮಾರ್
ಮೊದಲನೇ ಸ್ಥಾನದಲ್ಲಿ ಬಾಲಿವುಡ್ ನ ಕಿಲಾಡಿ ಅಕ್ಷಯ್ ಕುಮಾರ್ ಇದ್ದಾರೆ… ಸೂರ್ಯವಂಶಿ ಬ್ಲಾಕ್ ಬಾಸ್ಟರ್ ಆಗಿ , ಅತ್ ರಂಗೀ ರೇ ಸಕ್ಸಸ್ ನ ಖುಷಿಯಲ್ಲಿರೋ ಅಕ್ಕಿ ಸದ್ಯ ಈ ವರ್ಷ ಫುಲ್ ಬ್ಯುಸಿಯಾಗಿರಲಿದ್ದಾರೆ..
ಪೃಥ್ವಿರಾಜ್ , ಬಚ್ಚನ್ ಪಾಂಡೆ , ರಕ್ಷಾ ಬಂಧನ್ , ಸಿಂಡ್ರೆಲ್ಲಾ , OMG – ಓ ಮೈ ಗಾಡ್ 2 , ಸೆಲ್ಫೀ , ಗೋರ್ಖಾ , ಬಡೇ ಮಿಯಾ ಚೋಟೆ ಮಿಯಾ ದಲ್ಲಿ ಅಕ್ಕಿ ಬ್ಯುಸಿಯಿರಲಿದ್ದಾರೆ..
ಅಜಯ್ ದೇವಗನ್
ಅಜಯ್ ದೇವಗನ್ ಅವರ ಅಭಿನಯದ RRR ಸಿನಿಮಾ ರಿಲೀಸ್ ಆಗಬೇಕಿದೆ. ಗಂಗೂಭಾಯಿ ಕಾಥೇಯವಾಡಿ , ಮೈದಾನ್ , ರನ್ ವೇ 34 , ಥ್ಯಾಂಕ್ ಗಾಡ್, ಭೋಲಾ , ದೃಶ್ಯಂ 2 , ಸಿಂಗಂ 3 ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ರಾಜ್ ಕುಮಾರ್ ರಾವ್
ಬದಾಯಿ ದೋ , ಹಿಟ್ – ದ ಫಸ್ಟ್ ಕೇಸ್ , ಮೋನಿಕಾ , ಓ ಮೈ ಗಾಡ್ , ಮಿ. ಅಂಡ್ ಮಿಸಸ್ ಮಾಹಿ , ಭೀಡ್ ನಲ್ಲಿ ಬ್ಯುಸಿಯಿರಲಿದ್ದಾರೆ.
ಕಾರ್ತಿಕ್ ಆರ್ಯನ್
ಭೂಲ್ ಭೂಲಯ್ಯ 2 , ಫ್ರೆಡಿ , ಶೆಹ್ ಜಾದಾ , ಕ್ಯಾಪ್ಟನ್ ಇಂಡಿಯಾ , ಲವ್ ಸ್ಟೋರಿ
ಜಾನ್ ಅಬ್ರಹಮ್
ಅಟ್ಯಾಕ್ , ಪಠಾನ್ , ಏಕ್ ವಿಲ್ಲನ್ 2 , ಅಯ್ಯಪ್ಪನುಮ್ ಕೋಶಿಯುಮ್ ರೀಮೇಕ್
ರಣವೀರ್ ಸಿಂಗ್
ಜಯೇಶ್ ಭಾಯ್ , ಸರ್ಕಸ್ , ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ ,
ರಣಬೀರ್ ಕಪೂರ್
ಶಂಶೇರಾ, ಬ್ರಹ್ಮಾಸ್ತ್ರ , ಲವ್ ರಾಂಜಾನಾಸ್ ,
ಆಯುಷ್ಮಾನ್ ಖುರಾನಾ
ಅನೇಕ್ , ಡಾಕ್ಟರ್ ಜಿ, ಆಕ್ಷನ್ ಹೀರೋ
ವಿಕ್ಕಿ ಕೌಶಾಲ್
ಶಾಮ್ ಬಹದ್ದೂರ್ , ಗೋವಿಂದಾ ನಾಮ್ ಮೇರಾ , ಸಾರಾ ಅಲಿ ಖಾನ್ ಜೊತೆಗೆ ಹೆಸರಿಡದ ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ..