ಮದುವೆ ಬಗ್ಗೆ ಹೀಗ್ಯಾಕ್ ಹೇಳಿದ್ರು ಮಿಲ್ಕಿ ಬ್ಯೂಟಿ ತಮನ್ನಾ..???

ಸೌತ್ ಸಿನಿಮಾ ಇಂಡಸ್ಟ್ರಿಯ South Cinema Industry  ನಾಟ ನಟಿಯರಲ್ಲಿ ಒಬ್ಬರಾದ ತಮನ್ನಾ ಇತ್ತೀಚೆಗೆ ಹೆದಚ್ಚೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ತಿಲ್ಲ.. ತಮನ್ನಾ ಫಿಟ್ ನೆಸ್ ಫ್ರೀಕ್ ಜೊತೆಗೆ ಮಿಲ್ಕಿ ಬ್ಯೂಟಿ ಅಂತಲೇ ಫೇಮಸ್.. ಅವರಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಇದೀಗ ಸಮಂತಾ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ ಆದ್ರೆ ಯಾವುದೋ ಸಿನಿಮಾ ವಿಚಾರಕ್ಕಂತೂ ಅಲ್ಲ.. ಬದಲಾಗಿ ತಮ್ಮ ಮದುವೆ ವಿಚಾರಕ್ಕೆ.. ಹೌದು ತಮನ್ನಾ ಭಾಟಿಯ ಇತ್ತೀಚೆಗೆ ಸಂದರ್ಶನವೊಂದ್ರಲ್ಲಿ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ಇನ್ನೂ ಎರಡು ವರ್ಷಗಳ ಬಳಿಕ ಮದುವೆ … Continue reading ಮದುವೆ ಬಗ್ಗೆ ಹೀಗ್ಯಾಕ್ ಹೇಳಿದ್ರು ಮಿಲ್ಕಿ ಬ್ಯೂಟಿ ತಮನ್ನಾ..???