Vijay Devarakonda ಇತ್ತೀಚೆಗಷ್ಟೇ ಪುಷ್ಪ ಸಿನಿಮಾದ ಸಕ್ಸಸ್ ನ ನಂತರ ಕಿರಿಕ್ ರಾಣಿ , ಟ್ರೋಲಿಗರ ಫೇವರೇಟ್ ನಟಿ ರಶ್ಮಿಕಾ Bollywood ಬಾಲಿವುಡ್ ನ ಸ್ಟಾರ್ ನಿರ್ಮಾಪಕ ಕರಣ್ ಜೋಹರ್ ಅವರ ಕಚೇರಿಯಲ್ಲಿ ಕಾಣಿಸಿಕೊಂಡಿದ್ದರು.. ಇದಾದ ನಂತರವೇ ಟಾಲಿವುಡ್ , ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸೆನ್ಷೇಷನಲ್ ನ್ಯೂಸ್ ಹರಿದಾಡಿತ್ತು.. ಬಾಲಿವುಡ್ ನಲ್ಲಿ ರಶ್ಮಿಕಾ 3ನೇ ಸಿನಿಮಾಗೆ ಕರಣ್ ಜೋಹರ್ ಬಂಡವಾಳ ಹೂಡಲಿದ್ದಾರೆ.. ಅಲ್ಲದೇ ಲೈಗರ್ ಸಿನಿಮಾದ ಕೋ ಪ್ರೊಡ್ಯುಸರ್ ಸಹ ಗಿರೋ ಕರಣ್ ಜೊತೆಗೆ , ವಿಜಯ್ ದೇವರಕೊಂಡ ಮಾತನಾಡಿ ರಶ್ಮಿಕಾಗೆ ಚಾನ್ಸ್ ಕೊಡಿಸಿದ್ದಾರೆ ಎನ್ನಲಾಗಿತ್ತು.. ಇನ್ನೂ ದೊಡ್ಡ ಸುದ್ದಿ ಅಂದ್ರೆ ಈ ಸಿನಿಮಾಗೆ ವಿಜಯ್ ದೇವರಕೊಂಡ ನಾಯಕನಾದ್ರೆ , ಅವರಿಗೆ ರಶ್ಮಿಕಾ ನಾಯಕೆಯಾಗಲಿದ್ದಾರೆ ಎಂಬ ಸುದ್ದಿ ಭಾರೀ ವೈರಲ್ ಆಗಿದೆ..rashmika mandanna –
ಆದ್ರೀಗ ವಿಜಯ್ ದೇವರಕೊಂಡ ಬಾಲಿವುಡ್ ನ ಯುವ ನಟಿ ಜಾಹ್ನವಿ ಕಪೂರ್
ಜೊತೆಗೆ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿದೆ.. ಹೌದು. Liger ಲೈಗರ್ ಸಿನಿಮಾ ಮೂಲಕ ಹಿಂದಿ ಸಿನಿಮಾರಂಗದಲ್ಲಿ ಮೆರೆಯಲು ಹೊರಟಿರುವ ದೇವರಕೊಂಡ ದಿವಂಗತ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ Janhvi Kapoor ಜೊತೆಗೆ ಮುಂದಿನ ಸಿನಿಮಾ ಮಾಡೋದು ಬಹುತೇಕ ಕನ್ ಫರ್ಮ್ ಎನ್ನಲಾಗ್ತಿದೆ..
ಹಾಗಾದ್ರೆ ರಶ್ಮಿಕಾ ಕಥೆಯೇನು..??
ಮೂಲಗಳ ಪ್ರಕಾರ ರಶ್ಮಿಕಾ ಮಂದಣ್ಣ ಮುಂದೆ ಬಾಲಿವುಡ್ ನಲ್ಲಿ 3ನೇ ಸಿನಿಮಾ ಮಾಡ್ತಿದ್ದು , ಕರಣ್ ಜೋಹರ್ ಬಂಡವಾಳ ಹೂಡಿ ವಿಜಯ್ ದೇವರಕೊಂಡ ನಾಯಕನಾದ್ರೂ ಸಹ ದು ಬೇರೆ ಸಿನಿಮಾವಾಗಿರಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ..
ಅಂದ್ಹಾಗೆ ಈ ಹಿಂದೆ ಲೈಗರ್ ಸಿನಿಮಾಗಾಗಿಯೂ ಜಾಹ್ನವಿಯನ್ನ ಸಂಪರ್ಕಿಸಲಾಪಗಿತ್ತಂತೆ, ಆದ್ರೆ ನಟಿಯ ಕಾಲ್ ಶೀಟ್ ಸಿಗದೇ ಹೋದಾಗ ಅನನ್ಯಾ ಪಾಂಡೆ ಅವರನ್ನ ಸಿನಿಮಾಗೆ ಕರೆತರಲಾಗಿದೆ.. ಇದೀಗ ದೇವರ ಕೊಂಡ ಮುಂಬರುವ ಸಿನಿಮಾದಲ್ಲಿ ಅವರೊಟ್ಟಿಗೆ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ..
Fans in shock : ಥಿಯೇಟರ್ ಗಳಲ್ಲಿ ರಿಲೀಸ್ ಆಗುವುದಿಲ್ಲ ‘ರಾಧೆಶ್ಯಾಮ್’..!!!