Amitabh Bachchan : ಬಾಲಿವುಡ್ನ Big B Amitabh Bachchan ಬಿಗ್ ಬಿ ಅಮಿತಾಭ್ ಬಚ್ಚನ್ Delhi ದೆಹಲಿಯಲ್ಲಿರುವ ನಿವಾಸ ಮಾರಲು ಮನಸ್ಸು ಮಾಡಿದ್ದಾರೆ. ಬಲ್ಲ ಮೂಲಗಳ ಪ್ರಕಾರ ಮಾರಾಟ ಪ್ರಕ್ರಿಯೆ, ನೋಂದಣಿ ಕಾರ್ಯಗಳು ಎಲ್ಲವೂ ಮುಕ್ತಾಯವಾಗಿದೆ ಎಂದು ವರದಿಯಾಗಿದೆ.
ಅಮಿತಾಬ್ ಅವರು ಮುಂಬೈಗೆ ಬರುವ ಮುನ್ನಾ ತಮ್ಮ ಪೋಷಕರೊಂದಿಗೆ ದೆಹಲಿಯ ಗುಲ್ಮೊಹರ್ ಪಾರ್ಕ್ನಲ್ಲಿರುವ Sopan ‘ಸೋಪಾನ್’ ನಲ್ಲಿದ್ದರು. ಇದೀಗ ಆ ನಿವಾಸವನ್ನು ಬಿಗ್ ಬಿ ಬರೋಬ್ಬರಿ 23 ಕೋಟಿಗೆ ಮಾರಾಟ ಮಾಡಿದ್ದಾರೆ.
ನೆಜೋನ್ ಗ್ರೂಪ್ ಆಫ್ ಕಂಪನೀಸ್ನ ಸಿಇಒ ಅವ್ನಿ ಅವರು ಬಚ್ಚನ್ ಅವರ ನಿವಾಸವನ್ನ ಕೊಂಡುಕೊಂಡಿದ್ದಾರೆ. ವರದಿಯೊಂದರ ಪ್ರಕಾರ 418.05 ಚದರ ಮೀಟರ್ ಮನೆಯ ನೋಂದಣಿ 2021ರ ಡಿಸೆಂಬರ್ 7ಕ್ಕೆ ಪೂರ್ಣಗೊಂಡಿದೆ. ಪ್ರಸ್ತುತ ರಿಯಲ್ ಎಸ್ಟೇಟ್ ಮಾರುಕಟ್ಟೆಗೆ ದರಕ್ಕೆ ಅನುಗುಣವಾಗಿ, ₹ 23 ಕೋಟಿಗೆ ಮನೆ ಮಾರಾಟವಾಗಿದೆ.
ಅಂದಹಾಗೆ ಕೆಲ ತಿಂಗಳ ಹಿಂದೆ ಅಮಿತಾಭ್, ಬಾಲಿವುಡ್ ತಾರೆ ಕೃತಿ ಸನೋನ್ಗೆ ತಮ್ಮ ಒಡೆತನದ ನಿವಾಸವೊಂದನ್ನು.