ಫೆಬ್ರವರಿ 11ಕ್ಕೆ ಜೇಮ್ಸ್ ಟೀಸರ್…

James : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಅಭಿನಯದ ಜೇಮ್ಸ್ ಚಿತ್ರತಂಡದಿಂದ ಹೊಸ ಅಪ್ ಡೇಟ್ ಬಂದಿದೆ. ಅದೇನಂದರೇ ಇದೇ 11 ರಂದು ಜೇಮ್ಸ್ ಸಿನಿಮಾದ ಟೀಸರ್ ರಿಲೀಸ್ ಆಗಲಿದೆ. ಇದನ್ನ ಸ್ವತಃ ರಾಘಣ್ಣ ಅವರೇ ಟ್ವಿಟ್ಟರ್ ನಲ್ಲಿ ಅಧಿಕೃತವಾಗಿ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ರಾಘಣ್ಣ, ಫೆಬ್ರವರಿ 11ಕ್ಕೆ ಜೇಮ್ಸ್ ಟೀಸರ್, It’s time to say #BoloBoloJames ಎಂದು ಬರೆದುಕೊಂಡಿದ್ದಾರೆ. ನಿರ್ದೇಶಕ ಚೇತನ್ ಕುಮಾರ್ ಆಕ್ಷನ್ … Continue reading ಫೆಬ್ರವರಿ 11ಕ್ಕೆ ಜೇಮ್ಸ್ ಟೀಸರ್…