ಅಕ್ಷಯ್, ಟೈಗರ್ ಶ್ರಾಫ್ ನಟನೆಯ ಬಡೆಮಿಯಾ ಚೋಟೆಮಿಯ ಟ್ರೈಲರ್ ರಿಲೀಸ್ …
ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಇಬ್ಬರೂ ಒಟ್ಟಿಗೆ ನಟಿಸುತ್ತಿರುವ ಮುಂಬರುವ ಚಿತ್ರ ಬಡೆಮಿಯಾ ಮತ್ತು ಚೊಟೇ ಮಿಯಾ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. Akshay Kumar, Tiger Shroff in ‘Bade Miya Chote Miya trailer released.
1998 ರಲ್ಲಿ ಬಿಡುಗೆಡೆಯಾಗಿದ್ದ ಅಮಿತಾಬ್ ಬಚ್ಚನ್ ಮತ್ತು ಗೋವಿಂದ ಒಟ್ಟಿಗೆ ನಟಿಸಿದ ಬಾಲಿವುಡ್ ಚಿತ್ರದ ರಿಮೇಕ್ ಇದಾಗಿದೆ.
ಇದು ಸಂಪೂರ್ಣ ಆಕ್ಷನ್ ಸಿನಿಮಾ ಇದಾಗಿದ್ದು ಟೀಸರ್ ನಲ್ಲೂ ಸಖತ್ ಆ್ಯಕ್ಷನ್ ಸೀಕ್ವೇನ್ಸ್ ಗಳನ್ನ ತೋರಿಸಲಾಗಿದೆ. ಚಿತ್ರವನ್ನು ವಶು ಭಗ್ನಾನಿ ಮತ್ತು ಜಾಕಿ ಭಗ್ನಾನಿ ಎಂಬುವವರು ಬಂಡವಾಳ ಹೂಡುತ್ತಿದ್ದಾರೆ. ಇದನ್ನು ಅಲಿ ಅಬ್ಬಾಸ್ ಜಾಫರ್ ನಿರ್ದೇಶಿಸುತ್ತಿದ್ದಾರೆ.