ಕೆಜಿಎಫ್ ಚಾಪ್ಟರ್ 2 ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ.
ಯುಟ್ಯೂಬ್ ನಲ್ಲಿ ತೂಫಾನ್ ಸಾಂಗ್ ರಿಲೀಸ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾಗಳಿಗೆ ಬೆಂಕಿ ಬಿದ್ದಿದೆ
ರಾಖಿ ಅಭಿಮಾನಿಗಳು ಹಾಡಿನ ತುಣುಕುಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ಸಂಭ್ರಮಿಸುತ್ತಿದ್ದಾರೆ.
ಆದ್ರೆ ಇವತ್ತು ರಿಲೀಸ್ ಆಗಿರುವ ಹಾಡು ಕೇವಲ ಒಂದು ಹಾಡಲ್ಲ. ಬದಲಿಗೆ ಒಂದು ಸಣ್ಣ ಕಥೆ..!!!
ಸರ್ ನೀವೇಳ್ದಾಗೆ ನಮ್ಗೆ ಧೈರ್ಯ ಇರ್ಲಿಲ್ಲ. ಶಕ್ತಿ ಇರರ್ಲಿಲ್ಲ
ನಿಮ್ಗೆ ಸಲಹೆ ಕೊಡ್ತೀನಿ, ನೀವ್ ಮಾತ್ರ ಅವ್ನಗೆ ಅಡ್ಡ ನಿಲ್ಲೋಕೆ ಹೋಗಬೇಡಿ ಸಾರ್
ಕೆಜಿಎಫ್ ಚಾಪ್ಟರ್ 2 ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ.
ಕೆಜಿಎಫ್ ಚಾಪ್ಟರ್ 2 ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ.
ಕೆಜಿಎಫ್ ಚಾಪ್ಟರ್ 2 ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ.