Niasha Ravikrishnan : ಮಾಡರ್ನ್ ಟ್ರೆಡಿಷನಲ್ ಎರಡರಲ್ಲೂ ಗಾರ್ಜಿಯಸ್ ‘ಗಟ್ಟಿಮೇಳ’ ಅಮ್ಮು
ಸೋಷಿಯಲ್ ಮೀಡಿಯಾ ಸ್ಟಾರ್ ಆಗಿ ಕಿರುತೆರೆಗೆ ಎಂಟ್ರಿ ಕೊಟ್ಟು ಗಟ್ಟಿಮೇಳೆದಲ್ಲಿ ಬಜಾರಿ ಬಾಯ್ಬಡಕಿ ಅಮೂಲ್ಯ ಆಗಿ ನಟಿಸುತ್ತಾ , ಮನೆ ಮನೆ ಮಾತಾಗಿರುವ ಅಮೂಲ್ಯ – ಅಮ್ಮು ಅಂದ್ರೆ ನಿಶಾ ಕೃಷ್ಣನ್ ಟ್ರೆಡಿಷನಲ್ ಆಗಿ ಎಷ್ಟು ಮುದ್ದೋ ಅಷ್ಟೇ ಗಾರ್ಜಿಯಸ್ ಮಾಡ್ರನ್ ಡ್ರೆಸ್ ಗಳಲ್ಲಿ ಕಾಣಿಸುತ್ತಾರೆ.. ತಮ್ಮ ಅಭಿನಯದಿಂದ ಅಪಾರ ಅಭಿಮಲಾನಿಗಳನ್ನ ಸಂಪಾದಿಸಿರುವ ಮ್ಮು ಇದೀಗ ತೆಲುಗು ಕಿರುತೆರೆ ಲೋಕಕ್ಕೂ ಎಂಟ್ರಿಕೊಟ್ಟಿದ್ದಾರೆ..