Nora Fatehhi : ಡ್ಯಾನ್ಸಿಂಗ್ ದೀವಾ ನೋರಾ ಫತೇಹಿ ಸ್ಟನಿಂಗ್ ವಿಡಿಯೋ ವೈರಲ್
ಬಾಲಿವುಡ್ ನ ಡ್ಯಾನ್ಸಿಂಗ್ ದೀವಾ ನೋರಾ ಫತೇಹಿ ಸದ್ಯ ಇಂದು ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಡ್ಯಾನ್ಸ್ ಜೊತೆಗೆ ಆಗಾಗ ಫ್ಯಾಷನ್ ಸೆನ್ಸ್ , ತಾವು ಧರಿಸುವ ಬಟ್ಟೆ ವಿಚಾರದಿಂದಲೇ ಸಾಕಷ್ಟು ಚರ್ಚೆಯಲ್ಲಿರುವ ನೋರಾ ಇತ್ತೀಚೆಗೆ ಥಾಯ್ ಹೈ ಸ್ಲಿಟ್ ಡ್ರೆಸ್ ಧರಿಸಿ ಸಖತ್ ಸ್ಟನಿಂಗ್ ಲುಕ್ ನಲ್ಲಿ ದರ್ಶನ ನೀಡಿ ಸೋಷಿಯಲ್ ಮೀಡಿಯಲ್ಲಿ ಹಲ್ ಚಲ್ ಎಬ್ಬಿಸಿದ್ದಾರೆ..
ನೋರಾ ತಮ್ಮ ಕಠಿಣ ಪರಿಶ್ರಮದಿಂದ ತಮ್ಮ ವೃತ್ತಿಜೀವನದಲ್ಲಿ ಇಂದಿನ ಸ್ಥಾನವನ್ನು ಸಾಧಿಸಿದ್ದಾರೆ. ನೋರಾ ಫತೇಹಿಯ ಅಭಿಮಾನಿಗಳ ಪಟ್ಟಿ ಬಹಳ ದೊಡ್ಡದಿದೆ. ಈ ಕಾರಣಕ್ಕಾಗಿ ನಟಿಗೆಎ ಇನ್ಸ್ಟಾಗ್ರಾಮ್ನಲ್ಲಿ ದೊಡ್ಡ ಪ್ರಮಾಣದಲ್ಲಿ ಫಾಲೋವರ್ಸ್ ಇದ್ದಾರೆ.. ನೋರಾ ಅವರ ಹಾಡುಗಳು ಸಾಮಾನ್ಯವಾಗಿ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಆಗುತ್ತವೆ. ಏತನ್ಮಧ್ಯೆ, ನೋರಾ ಅವರ ವೀಡಿಯೊ ಕಾಣಿಸಿಕೊಂಡಿದ್ದು ಅದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ..