Disha Patani : ಬಾಲಿವುಡ್ ನ ಹಾಟೆಸ್ಟ್ ನಟಿ..!!
ಬಾಲಿವುಡ್ ನ ಹಾಟೆಸ್ಟ್ ನಟಿಯರಲ್ಲಿ ಒಬ್ಬರಾದ ದಿಶಾ ಪಟಾನಿ ಅವರು ತಮ್ಮ ಚೊಚ್ಚಲ ಹಿಂದಿ ಚಲನಚಿತ್ರ ಎಂ.ಎಸ್.ಧೋನಿಯ ದಿ ಅನ್‌ಟೋಲ್ಡ್ ಸ್ಟೋರಿಯಿಂದ ಹಿಡಿದು ಬಾಘಿ ಸೀಕ್ವೆಲ್‌ಗಳವರೆಗೂ ಸಿನಿಮಾಗಳಲ್ಲಿ ಅತ್ಯುತ್ತಮ ಅಭಿನಯದ ಮೂಲಕ ಅಭಿಮಾನಿಗಳನ್ನ ಸಂಪಾದಿಸಿದ್ದಾರೆ.. ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಅಂಡ್ ಹಾಟ್ ಫೋಟೋಗಳನ್ನ ಆಗಾಗ ಹಂಚಿಕೊಳ್ತಾ ಇರುತ್ಥಾರೆ.. ಯುಪಿಯಲ್ಲಿ ಜನಿಸಿದ ಇವರು , ರೂಪದರ್ಶಿ ಮತ್ತು ನಟಿಯಾಗಿದ್ದಾರೆ.. 49 ಮಿಲಿಯನ್ ಇನ್‌ಸ್ಟಾಗ್ರಾಮ್ ಅನುಯಾಯಿಗಳನ್ನು ಹೊಂದಿದ್ದು, ಅವರು ಸೆಡಕ್ಟಿವ್ ಫೋಟೋಶೂಟ್ ಮಾಡಿಸುತ್ತಾ , ಫೋಟೋಗಳನ್ನ ಹಂಚಿಕೊಳ್ತಾ ಅಭಿಮಾನಿಗಳ ಹಾರ್ಟ್ ಬೀಟ್ಸ್ ಹೆಚ್ಚಿಸುವ ನಟಿ ಫಿಟ್‌ನೆಸ್ ಗಾಗಿ ಸಿಕ್ಕಾಪಟ್ಟೆ ಚರ್ಚೆಯಾಗ್ತಾರೆ..
ಫೆಮಿನಾ ಮಿಸ್ ಇಂಡಿಯಾ 2013 ರ ರನ್ನರ್ ಅಪ್ ಆಗಿರುವ ದಿಶಾ ತೆಲುಗು ಸಿನಿಮಾ ಲೋಫರ್ ನ ಮೂಲಕ ಸಿನಿಮಾರಂಗ ಪ್ರವೇಶಿಸಿದ್ದರುಉ. ನಂತರ ಮೀಟ್ ಬ್ರೋಸ್‌ನ ಬೆಫಿಕ್ರಾ ಹಾಡಿನ ನಂತರ ಬಾಲಿವುಡ್‌ನ ಸೆಕ್ಸಿಯೆಸ್ಟ್ ನಟಿಯಾಗಿ ಹೆಸರಿಸಿಕೊಂಡರು.
Diisha patani , bollywood , hot photoshoot , cinibazaar