Beast : ವಿಜಯ್ ಅಂಡ್ ಟೀಮ್ ಜೊತೆ ಅಪರ್ಣಾ ದಾಸ್ ಬರ್ತ್ ಡೇ ಆಚರಣೆ…
Beast ಸಿನಿಮಾದಲ್ಲಿ ಬಣ್ಣ ಹಚಷ್ಚಿರುವ ಮಲಾಯಳಂನ ಚೆಲುವೆ ಅಪರ್ಣಾ ದಾಸ್ ಹುಟ್ಟು ಹಬ್ಬವನ್ನ ಸ್ಪೆಷಲ್ ಆಗಿಯೇ ಆಚರಿಸಿಕೊಂಡಿದ್ಧಾರೆ.. ಬೀಸ್ಟ್ ಟೀಮ್ ಮತ್ತೆ ವಿಜಯ್ ಅವರ ಜೊತೆಗೆ ಬರ್ತ್ ಡೇ ಆಚರಿಸಿಕೊಂಡಿದ್ದಾರೆ.. ವಿಜಯ್ ಅವರು ಕಾರ್ ಡ್ರೈವ್ ಮಾಡಿದ್ದು ಜಾಲಿ ರೈಡ್ ಎಂಜಾಯ್ ಮಾಡಿದ್ದಾರೆ..
ಈ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.. ವಿಜಯ್ ಶಾಂತವಾಗಿ ಚಾಲನೆ ಮಾಡುತ್ತಿರುವುದನ್ನು ಕಾಣಬಹುದು, ಇತರರು ಸೂಪರ್ ಸ್ಟಾರ್ ಜೊತೆಗೆ ಸ್ವಲ್ಪ ಕ್ವಾಲಿಟಿ ಟೈಮ್ ಸ್ಪೆಂಡ್ ಮಾಡಿದ್ದಾರೆ.. ಅಪರ್ಣಾ ದಾಸ್ ನಿಸ್ಸಂದೇಹವಾಗಿ ಅತ್ಯುತ್ತಮ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ ಎನ್ನಬಹುದು…
ಈ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ಅಪರ್ಣಾ “ಈ ರೈಡ್ ❤️❤️❤️❤️❤️ ನನ್ನ ಹುಟ್ಟುಹಬ್ಬದ ರೈಡ್☺️😊” ಎಂದು ಬರೆದಿದ್ದಾರೆ.