ಸ್ಯಾಂಡಲ್ ವುಡ್ ನ ಮೋಹಕ ತಾರೆ ರಮ್ಯಾ ದಶಕಗಳ ಕಾಲ ಸಿನಿಮಾರಂಗದಲ್ಲಿ ಮೆರೆದು ನಂತರ ಕೆಲ ವರ್ಷಗಳಿಂದ ಸಿನಿಮಾರಂಗ ಜೊತೆಗೆ ರಾಜಕೀಯದಿಂದಲೂ ದೂರ ಉಳಿದಿದ್ದಾರೆ.. ಆದ್ರೆ ಎವರ್ ಗ್ರೀನ್ ನಟಿ , ಸ್ಯಾಂಡಲ್ ವುಡ್ ಕ್ವೀನ್ ರಮ್ಯಾಗೆ ಈಗಲೂ ಫ್ಯಾನ್ ಫಾಲೋವರ್ ಗಳೇನು ಕಡಿಮೆಯಿಲ್ಲ.. ಈಗಲೂ ಅವರು ಸಿನಿಮಾ ರಂಗಕ್ಕೆ ಮರಳಬೇಕೆಂದು ಅಭಿಮಾನಿಗಳು ಕಾಯ್ತಿದ್ದಾರೆ.. ಇದೀಗ ಮತ್ತೆ ಸಿನಿಮಾರಂಗಕ್ಕೆ ಕಮ್ ಬ್ಯಾಕ್ ಮಾಡುವ ಮನಸ್ಸು ಮಾಡಿದ್ದಾರೆ ರಮ್ಯಾ…
ಶೀಘ್ರದಲ್ಲೇ ರಮ್ಯಾ ಕಮ್ ಮಾಡಲಿದ್ಧಾರೆ ಎನ್ನಲಾಗ್ತಿದೆ.. ಆದ್ರೆ ಈ ಬಗ್ಗೆ ರಮ್ಯಾ ಅಧಿಕೃತವಾಗಿ ಎಲ್ಲೂ ಹೇಳಿಕೊಂಡಿಲ್ಲ.. ಆದ್ರೆ ವದಂತಿಗಳ ಪ್ರಕಾರ ರಮ್ಯಾ ಈಗಾಗಲೇ ಸಿನಿಮಾ ಒಂದರಲ್ಲಿ ಟಿಸಿದ್ಧಾರೆ ಎನ್ನಲಾಗ್ತಿದೆ.. ಶೀಘ್ರದಲ್ಲಿ ಮೋಹಕತಾರೆಯನ್ನು ತೆರೆಮೇಲೆ ನೋಡಬಹುದು ಎನ್ನಲಾಗ್ತಿದೆ..
ಅಂದ್ಹಾಗೆ ಸಿನಿಮಾದಲ್ಲಿ ರಮ್ಯಾ ಅಅತಿಥಿ ಪಾತ್ರದಲ್ಲಷ್ಟೇ ಕಾಣಿಸಿಕೊಂಡಿದ್ದಾರೆನ್ನಲಾಗ್ತಿದೆ.. ಆದ್ರೆ ಯಾವ ಸಿನಿಮಾ ಅನ್ನೋದರ ಬಗ್ಗೆ ಹೆಚ್ಚುವರಿ ಮಾಹಿತಿ ಇನ್ನೂ ಲಭ್ಯವಾಗಿಲ್ಲ.. ಅತಿಥಿ ಪಾತ್ರವೇ ಆದ್ರೂ ಸಿನಿಮಾದ ಹೈಲೇಟ್ ಆಗಲಿದ್ದಾರೆ ರಮ್ಯಾ ಎನ್ನಲಾಗ್ತಿದೆ.
Ramya come back , acting in new film