ಇತ್ತೀಚೆಗಷ್ಟೇ ಅವಳಿ ಗಂಡುಮಕ್ಕಳಿಗೆ ಜನ್ಮ ನೀಡಿರುವ ಸ್ಯಾಂಡಲ್ ವುಡ್ ನಟಿ ಅಮೂಲ್ಯ ತಾಯ್ತನದ ಜರ್ನಿ ಬಗ್ಗೆ ಭಾವುಕರಾಗಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ ಗರ್ಭಾವಸ್ಥೆಯಲ್ಲಿ ಮಾಡಿಸಿದ್ದ ಫೋಟೋ ಶೂಟ್ ನ ಫೋಟೋಗಳನ್ನ ಹಂಚಿಕೊಂಡಿದ್ದಾರೆ..
ಅಭಿಮಾನಿಗಳು ಅವರ ಫೋಟೋಗಳಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಕಮೆಂಟ್ ಗಳ ಮಹಾಪೂರವೇ ಹರಿಸುತ್ತಿದ್ಧಾರೆ..
ಬಾಲನಟಿಯಾಗಿ ಸಿನಿಮಾರಂಗಕ್ಕೆ ಎಮಟ್ರಿಯಾಗಿದ್ದ ಅಮ್ಮು ಚೆಲುವಿನ ಚಚಿತ್ತಾರದ ನಂತರ ನಾಯಕಿಯಾಗಿ ಬಡ್ತಿ ಪಡೆದರು.. ಆ ನಂತರ ಹಲವು ಸಿನಿಮಾಗಳಲ್ಲಿ ಬಣ್ಣ ಹಚ್ಚಿದರು.. ಗಣೇಶ್ , ಯಶ್ , ಪ್ರೇಮ್ , ಅಜಯ್ ರಾವ್ , ದುನಿಯಾ ವಿಜಿ ಹೀಗೆ ಅನೇಕರ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ. ಕಡೆಯದಾಗಿ ಮಾಸ್ತಿಗುಡಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.. ಆನಂತರ ಮದುವೆಯಾದ ಮೇಲೆ ಸಿನಿಮಾರಂಗದಿಂದ ದೂರವೇ ಉಳಿದರು..