RRR ಸಿನಿಮಾದ 36 ನೇ ದಿನದ ಕಲೆಕ್ಷನ್…!!!
RRR ಸಿನಿಮಾ ಕಳೆದ ಮಾರ್ಚ್ 25 ರಂದು ರಿಲೀಸ್ ಆಗಿ ವಿಶ್ವಾದ್ಯಂತ ಬಾಕ್ಸ್ ಆಫೀಸ್ ನಲ್ಲಿ ಸೆನ್ಷೇಷನ್ ಸೃಷ್ಟಿ ಮಾಡಿದ್ದು , ಈವರೆಗೂ KGf 2 ಅಬ್ಬರದ ನಡುವೆಯೂ ಹಲವೆಡೆ ಪ್ರದರ್ಶನ ಕಾಣ್ತಿದೆ.. ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ 1000 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.. ಈ ಸಿನಿಮಾ ರೆಕಾರ್ಡ್ ಬ್ರೇಕ್ ಮಾಡುವ ರೇಸ್ ನಲ್ಲಿ KGF 2 ಇದೆ..
ರಾಜಮೌಳಿ ನಿರ್ದೇಶನ ರಾಮಚರಣ್ , NTR ಅಭಿನಯದ RRR ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಮ್ಯಾಜಿಕ್ ಮಾಡಿದೆ. ಗಲ್ಲಾಪೆಟ್ಟಿಗೆಯಲ್ಲಿ 5 ವಾರಗಳ ಗಡಿ ದಾಟಿದೆ..
RRR 36 ದಿನಗಳ ಆಂಧ್ರ ಪ್ರದೇಶ ಮತ್ತು ತೆಲಂಗಾಣ ಬಾಕ್ಸ್ ಆಫೀಸ್ ಕಲೆಕ್ಷನ್ ಪಟ್ಟಿ ಇಲ್ಲಿದೆ..
ದಿನ 1 – 74.11 ಕೋಟಿ
ದಿನ 2 – 31.63 ಕೋಟಿ
ದಿನ 3 – 33.53 ಕೋಟಿ
ದಿನ 4 – 17.73 ಕೋಟಿ
ದಿನ 5 – 13.63 ಕೋಟಿ
ದಿನ 6 – 9.54 ಕೋಟಿ
ದಿನ 7 – 7.48 ಕೋಟಿ
ದಿನ – 8.33 ಕೋಟಿ
ದಿನ 9 – 19.62 ಕೋಟಿ
ದಿನ 10 – 16.10 ಕೋಟಿ
ದಿನ 11 – 4.98 ಕೋಟಿ
ದಿನ 12 – 4.88 ಕೋಟಿ
ದಿನ 13 – 2.54 ಕೋಟಿ
ದಿನ 14 – 1.86 ಕೋಟಿ
ದಿನ 15 – 1.75 ಕೋಟಿ
ದಿನ 16 – 3.10 ಕೋಟಿ
ದಿನ 17 – 4.71 ಕೋಟಿ
ದಿನ 18 – 81 ಲಕ್ಷ
ದಿನ 19 – 64 ಲಕ್ಷ
ದಿನ 20 – 34 ಲಕ್ಷ
ದಿನ 21 – 96 ಲಕ್ಷ
ದಿನ 22 – 84 ಲಕ್ಷ
ದಿನ 23 – 67 ಲಕ್ಷ
ದಿನ 24 – 1.26 ಕೋಟಿ
👉ದಿನ 25 – 36 ಲಕ್ಷ
ದಿನ 26 – 30 ಲಕ್ಷ
ದಿನ 27 – 23 ಲಕ್ಷ
ದಿನ 28 – 18 ಲಕ್ಷ
ದಿನ 29 – 28 ಲಕ್ಷ
ದಿನ 30 – 43 ಲಕ್ಷ
ದಿನ 31 – 76 ಲಕ್ಷ
ದಿನ 32 – 22 ಲಕ್ಷ
ದಿನ 33 – 16 ಲಕ್ಷ
ದಿನ 34 – 14 ಲಕ್ಷ
ದಿನ 35 – 10 ಲಕ್ಷ
ದಿನ 36 – 8 ಲಕ್ಷ
ಒಟ್ಟು ಆಂಧ್ರ – ತೆಲಂಗಾಣ – 267.16 ಕೋಟಿ (403.99 ಕೋಟಿ~ ಒಟ್ಟು)
RRR 36 ದಿನಗಳ ಒಟ್ಟು ವರ್ಲ್ಡ್ ವೈಡ್ ಕಲೆಕ್ಷನ್ಸ್ 1117 ಕೋಟಿ ರೂ..