ತಮಿಳಿನ ಸ್ಟಾರ್ ನಟರ ಜೊತೆಗೆ ಬಣ್ಣ ಹಚ್ಚಿರುವ ನಟಿ ಹನ್ಸಿಕಾ ಮೋಟ್ವಾನಿ ತೆಲುಗಿನ ದೇಶಮುದುಡಡು ಸಿನಿಮಾ ಮೂಲಕ ಅಲ್ಲಿಯೂ ಖ್ಯಾತಿ ಪಡೆದಿದ್ದರು..
ಕಾಲಿವುಡ್ನ ಟಾಪ್ ಹೀರೋಗಳಾದ ವಿಜಯ್, ಸೂರ್ಯ, ಸಿಂಬು, ಜಯಂ ರವಿ, ವಿಶಾಲ್, ಆರ್ಯ, ಜೀವಾ , ಶಿವಕಾರ್ತಿಕೇಯನ್ ಅಂತಹವರ ಜೊತೆಗೆ ತೆರೆ ಹಂಚಿಕೊಂಡಿದ್ಧಾರೆ..
ಅವರಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ.. ನಟಿ ಹಂಸಿಕಾ ಮೋಟ್ವಾನಿ ಸದ್ಯ ಬೀಚ್ ನಲ್ಲಿ ಮೋಜು ಮಸ್ತಿ ಮಾಡುತ್ತಾ ಬಿಕಿನಿ ಧರಿಸಿ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ..
ಪ್ರಸ್ತುತ ಮಾಲ್ಡೀವ್ಸ್ನಲ್ಲಿ ಎಂಜಾಯ್ ಮಾಡ್ತಿರುವ ಹನ್ಸಿಕಾ ಫೋಟೋಗಳನ್ನ ಶೇರ್ ಮಾಡಿದ್ಧಾರೆ.. ಮತ್ತೊಂದೆಡೆ ಸಿನಿಮಾ ಬಗ್ಗೆ ಮಾತನಾಡೋದಾದ್ರೆ ಹನ್ಸಿಕಾ ಸಿಲಂಬರಸನ್ ಜೊತೆಗೆ ತಮ್ಮ 50 ನೇ ಚಿತ್ರ್ದ ಬಿಡುಗಡೆಗಾಗಿ ಕಾಯುತ್ತಿದ್ದಾರೆ.