ಬಾಲಿವುಡ್ ಅನ್ನೋಕಿಂತ ಜನರು ಈಗ ಅದನ್ನ ಕಾಪಿವುಡ್ , ಬುಲ್ಲಿವುಡಡ್ ಅಂತ ಕಕರೆಯೋದೇ ಹೆಚ್ಚು… ಯಾಕಂದ್ರೆ ಬರೀ ಸೌತ್ ಸಿನಿಮಾಗಳನ್ನ ರೀಮೇಕಾ ಮಾಡುತ್ತಾ ಕಾಪಿ ಸಿನಿಮಾಗಳ ಕಿಂಗ್ ಪಿನ್ ಆಗಿದೆ.. ಮತ್ತೊಂದೆಡೆ ಬಾಲಿವುಡ್ ಮಾಫಿಯಾ , ನೆಪೋಟಿಸಮ್ ಜೊತೆಗೆ ಸುಶಾಂತ್ ಸಿಂಗ್ ಅವರ ನಿಧನ ಬಾಲಿವುಡ್ ಗೆ ಈಗ ಶಾಪವಾಗಿದ್ದು , ಬಾಲಿವುಡ್ ಗೆ ಇದು ವೆರ ವೆರಿ ಬ್ಯಾಡ್ ಟೈಮ್..
ಮಾಡೋದೇಲ್ಲಾ ಸೌತ್ ಸಿನಿಮಾಗಳ ರೀಮೇಕೇ ಆದ್ರೂ ಸೌತ್ ಸಿನಿಮಾ ಇಂಡಸ್ಟ್ರಿಯನ್ನ ಕಡೆಗಣಿಸುತ್ತಾ ನಾವೇ ಗ್ರೇಟು ಅಂತ ಮೆರಿತಿದ್ದವರಿಗೀಗ ಮುಟ್ಟಿನೋಡಿಕುಳ್ಳುವ ಉತ್ತರ ನೀಡಿವೆ RRR , ಬಾಹುಬಲಿ , KGF 2 , ಪುಷ್ಪ..
ಬಾಲಿವುಡ್ ನಲ್ಲಿ ಪ್ಯಾಂಡೆಮಿಕ್ ನಂತರ ಸೂರ್ಯವಂಶಿ ಬಿಟ್ಟರೆ ಗಂಗೂಭಾಯಿ , ಕಾಥೇಯವಾಡಿ , 83 , ಗೆಹರಾಯಿಯಾ ಎಲ್ಲಾ ಸಿನಿಮಾಗಳೂ ಫ್ಲಾಪ್ ಆಗಿವೆ… ಆದ್ರೆ ದಿ ಕಾಶ್ಮೀರ್ ಫೈಲ್ಸ್ ಸಂಚಲ ಸೃಷ್ಟಿಸಿದ್ದು ಬಿಟ್ಟರೆ ,, ಮತ್ತೆ ಬಾಲಿವುಡ್ ಗೆ ಸಿಕ್ಕಿದ್ದು ಸಾಲು ಸಾಲು ಸೋಲು..
ಜೆರ್ಸಿ , ಈಗ ಹೀರೋಪಂತಿ 2 , ರನ್ ವೇ 34 ಸಹ ಮಕಾಡೆ ಮಲಗಿವೆ.. ಅದೇ ರಾಕಿ ಭಾಯ್ ಹವಾ ಮಾತ್ರ 20 ನೇ ದಿನವೂ ಮುಂದುವರೆದಿದೆ..
ಅಂದ್ಹಾಗೆ ಮುಂದೆ ಯಾವೆಲ್ಲಾ ಸೌತ್ ಸಿನಿಮಾಗಳ ಬಾಲಿವುಡ್ ರೀಮೇಕ್ ವರ್ಷನ್ ಗಳು ರಿಲೀಸ್ ಆಗಲಿವೆ ಎಂಬುದಕ್ಕೆ ದೊಡ್ಡ ಪಟ್ಟಿನೇ ಇದೆ.. ಅದನ್ನೊಮ್ಮೆ ನೋಡಿಬಿಡಿ…
ಕನ್ನಡ : U TURN
ತಮಿಳು
ಸೂರರೈ ಪೊಟ್ರು : ತಮಿಳಿನ ಸೂಪರ್ ಹಿಟ್ ಸಿನಿಮಾ ಸೂರ್ಯ ನಟನೆಯ ಸೂರರೈ ಪೊಟ್ರು ಬಾಲಿವುಡ್ ರೀಮೇಕ್ ನಲ್ಲಿ ಅಕ್ಷಯ್ ಕುಮಾರ್ ನಟಿಸುತ್ತಿದ್ದಾರೆ..
ವಿಕ್ರಮ್ ವೇದ , ಅನ್ನಿಯನ್ , ಕೈದಿ , ಮಾಸ್ಟರ್ , ಕೋಮಲಿ , ಮಾನಗರಮ್ , ರತ್ಸಾಸನ್ , ಧ್ರುವಂಗಳ್ ಪತ್ತಿನಾರು, ತಾಡಮ್ , ಆರುವಿ, ಕೊಲಮಾವು ಕೋಕಿಲ
ಮಲಯಾಳಂ : ಡ್ರೈವಿಂಗ್ ಲೈಸೆನ್ಸ್ , ದ ಗ್ರೇಟ್ ಇಂಡಿಯನ್ ಕಿಚನ್ , ಹೆಲೆನ್ , ದೃಶ್ಯಂ 2 , ಫೋರೆನ್ಸಿಕ್ , ಅಯ್ಯಪ್ಪನುಮ್ ಕೋಶಿಯುಮ್ , ಹೃದಯಮ್
ತೆಲುಗು
AVPL , HIT : ದ ಫಸ್ಟ್ ಕೇಸ್ , ನಾಂದಿ , ಛತ್ರಪತಿ , F2 ,
ಅಲಾ ವೈಕುಂಠಪುರಂಲೋ