ಉರ್ಫಿ ಜಾವೇದ್ ಮತ್ತು ಬೋಲ್ಡ್ ವಿಲಕ್ಷಣ ಫ್ಯಾಷನ್ ಆಯ್ಕೆಗಳು ನೆಟಿಜನ್ಗಳಲ್ಲಿ ಸಾಕಷ್ಟು ಹಲ್ ಚಲ್ ಸೃಷ್ಟಿಸಿದೆ.. ವರ್ಸ್ಟ್ ಫ್ಯಾಷನ್ ಅಂತ ಬಂದ್ರೆ ಪಟ್ಟಿಯಲ್ಲಿ ಪ್ರಸ್ತುತ ಫಸ್ಟ್ ಪ್ಲೇಸ್ ಇವರೀಗೇನೇ.. ಇವರ ಫ್ಯಾಷನ್ ಸೆನ್ಸ್ ಸಾಕಷ್ಟು ಕುಖ್ಯಾತವಾಗಿವೆ.
ಉರ್ಫಿ ಜಾವೇದ್ ಅವರು ತಮ್ಮ ಬಟ್ಟೆಗಳಿಂದಲೇ ಸದಾ ಸುದ್ದಿಯಲ್ಲಿರುತ್ತಾರೆ.. ಬಿಗ್ ಬಾಸ್ ಹಿಂದಿ OTT ಖ್ಯಾತಿಯ ಇವರು Instagram ನಲ್ಲಿ ಬೋಲ್ಡ್ ಫೋಟೋಸ್ ಹಾಕ್ತಿರುತ್ತಾರೆ… ವಿಚಿತ್ರ ಬಟ್ಟೆಗಳ ಮೂಲಕವೇ ಉರ್ಫಿ ಗಮನ ಸೆಲೆಯುತ್ತಾರೆ..
ರಂಜಾನ್ ದಿನವೂ ನೆಟ್ಟಗೆ ಬಟ್ಟೆ ಹಾಕದೇ ಟ್ರೋಲ್ ಆಗ್ತಿರುವ ಉರ್ಫಿ..!!
https://www.instagram.com/reel/CdDqFgclQ0I/?utm_source=ig_web_copy_link