Jahnavi Kapoor : ಹಾಟ್ ಅವತಾರಗಳಲ್ಲಿ ಶ್ರೀದೇವಿ ಪುತ್ರಿ ಜಾಹ್ನವಿ..!!
ಮುಂಬೈ : ಬಾಲಿವುಡ್ ನ ಯುವ ನಟಿ , ಸ್ಟಾರ್ ನಟಿ ದಿವಂಗತ ಶ್ರೀದೇವಿ ಹಾಗೂ ನಿರ್ಮಾಪಕ ಬೋನಿ ಕಪೂರ್ ಪುತ್ರ ಜಾನ್ವಿ ಕಪೂರ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.. ಮರಾಠಿಯ ಸೈರಾಟ್ ನ ರಿಮೇಕ್ “ಧಡಾಕ್” ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದ ಜಾನ್ವಿ ಈಗಾಗ್ಲೇ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ.. ಆದದ್ರೆ ಯಾವ ಸಿನಿಮಾದಲ್ಲೂ ಯಶಸ್ಸು ಮಾತ್ರ ಸಿಕ್ಕಿಲ್ಲ… ಸೋಷಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ಯುವ ನಟಿ ಆಗಾಗ ಹಾಟ್ ಫೋಟೋಗಳನ್ನ ಹಂಚಿಕೊಳ್ತಾ ಇರುತ್ತಾರೆ..
ಜಾನವಿ ಇದೇ ಮೊದಲ ಬಾರಿಗೆ ತಂದೆ ಬೋನಿ ಕಪೂರ್ ನಿರ್ಮಾಣದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.. ಹೌದು ‘ಮಿಲ್ಲಿ’ ಎಂಬ ಹೊಸ ಸಿನಿಮಾ ಮಾಡುತ್ತಿದ್ದು, ಈ ಸಿನಿಮಾಗೆ ತಂದೆಯೇ ಖುದ್ದು ಬಂಡವಾಳ ಹೂಡ್ತಿದ್ದಾರೆ.. ಹೌದು ‘ಮಿಲ್ಲಿ’ ಎಂಬ ಹೊಸ ಸಿನಿಮಾ ಮಾಡುತ್ತಿದ್ದು, ಈ ಸಿನಿಮಾಗೆ ತಂದೆಯೇ ಖುದ್ದು ಬಂಡವಾಳ ಹೂಡ್ತಿದ್ದಾರೆ..
https://www.instagram.com/p/Cc3Ky09vsnm/?utm_source=ig_web_copy_link
https://www.instagram.com/reel/Cc3LaIFg3fV/?utm_source=ig_web_copy_link
https://www.instagram.com/p/Cc3KvkpvP07/?utm_source=ig_web_copy_link
https://www.instagram.com/p/Ccuni1NpOJw/?utm_source=ig_web_copy_link