ಕನ್ನಡ , ತಮಿಳು ಕಿರುತೆರೆಯಲ್ಲಿ ಫೇಮಸ್ ಆಗಿ ಸಾಕಷ್ಟು ಧಾರಾವಹಿಗಳಲ್ಲಿ ಬಣ್ಣ ಹಚ್ಚಿ ಮನೆ ಮಾತಾಗಿದ್ದ ಕಿರುತೆರೆ ನಟಿ ರಶ್ಮಿ ಜಯರಾಜ್ ಶೀಘ್ರದಲ್ಲೇ ತಾಯಿಯಾಗುತ್ತಿದ್ದು ಬೇಬಿ ಬಂಪ್ ಫೋಟೋಶೂಟ್ ಮಾಡಿಸಿ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ಧಾರೆ.. ನೆಟ್ಟಿಗರು ಕಮೆಂಟ್ ಗಳ ಮೂಲಕ ಶುಭಾಷಯಗಳ ಮಹಾಪೂರವನ್ನೇ ಹರಿಸುತ್ತಿದ್ಧಾರೆ..
https://www.instagram.com/p/Cc7RPyRPqsy/?utm_source=ig_web_copy_link
ತಮ್ಮ ಅಭಿಮಾನಿಗಳಿಗೆ ತಾವು ತಾಯಿಯಾಗುತ್ತಿರುವ ಸಂತಸದ ಸುದ್ದಿಯನ್ನು ಬೇಬಿ ಶವರ್ ಫೋಟೋಶೂಟ್ ಮೂಲಕ ಹಂಚಿಕೊಂಡಿದ್ದಾರೆ.
ಕನ್ನಡ ಮತ್ತು ತಮಿಳು ಕಿರುತೆರೆಯಲ್ಲಿ ಗಮನ ಸೆಳೆದ ನಟಿ ರಶ್ಮಿ ಜಯರಾಜ್ ಕಳೆದ ವರ್ಷ ಫೆಬ್ರವರಿಯಲ್ಲಿ ಹಸೆಮಣೆ ಏರಿದ್ದರು. ರಿಚು ಎಂಬುವವರ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
https://www.instagram.com/p/Cc76WSUPNRB/?utm_source=ig_web_copy_link
ಇತ್ತೀಚೆಗೆ ರಶ್ಮಿ ಜಯರಾಜ್ ಸೀಮಂತ ಫೋಟೋಗಳು ವೈರಲ್ ಆಗಿವೆ.. ಇವರು ‘ಜಸ್ಟ್ ಮಾತ್ ಮಾತಲ್ಲಿ’ , ಮದು ಮಗಳು, ‘ನೀ ಹಚ್ಚಿದ ಕುಂಕುಮ’ ‘ವಿಧಿ’ ಸೇರಿದಂತೆ ಸಾಕಷ್ಟು ಕನ್ನಡ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ..