ಮತ್ತೆ ಗ್ಯಾಂಗ್ ಸ್ಟರ್ ಆಗಲಿದ್ದಾರಾ ದಳಪತಿ ವಿಜಯ್ ..??
ಲೋಕೇಶ್ ಕನಕರಾಜ್ ಅವರು ನಿರ್ದೇಶಿಸಿರುವ ಲೆಜೆಂಡರಿ ನಟ ಕಮಲ್ ಹಾಸನ್ ಅಭಿನಯದ ವಿಕ್ರಮ್ ಸಿನಿಮಾದ ಸಕ್ಸಸ್ ನ ಸಂಭ್ರಮದಲ್ಲಿದ್ದಾರೆ.. ಈ ನಡುವೆ ಅವರು ದಳಪತಿ ವಿಜಯ್ ಅವರ ಜೊತೆಗೆ ಸಿನಿಮಾದಸಲ್ಲಿ ಬ್ಯುಸಿಯಾಗಿದ್ದಾರೆ..
ಈ ಸಿನಿಮಾಗೆ ತಾತ್ಕಾಲಿಕವಾಗಿ ‘ದಳಪತಿ 67’ ಎಂದು ಹೆಸರಿಸಲಾಗಿದ್ದು, ಮುಂಬರುವ ಲಲಿತ್ ಕುಮಾರ್ ಬಂಡವಾಳ ಹೂಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇತ್ತೀಚೆಗಷ್ಟೇ ನಡೆದ ಪತ್ರಿಕಾಗೋಷ್ಠಿಯಲ್ಲಿ ಲೋಕೇಶ್ ತಮ್ಮ ಮುಂದಿನ ಚಿತ್ರ ಗ್ಯಾಂಗ್ ಸ್ಟರ್ ಜಾನರ್ ನಲ್ಲಿ ಇರಲಿದೆ ಎಂದು ಖಚಿತಪಡಿಸಿದ್ದಾರೆ.
ಈ ಮೂಲಕ ಮತ್ತೆ ದಳಪತಿ ಗ್ಯಾಂಗ್ ಸ್ಟರ್ ಅವತಾರದಲ್ಲಿ ಕಾಣಿಸಿಕೊಳ್ಳಲಿರುವ ಸುಳಿವು ನೀಡಿದ್ಧಾರೆ..