Saturday, January 28, 2023
  • ಸಿನಿ ಕಾರ್ನರ್
  • ಚಂದನವನ
  • ಕೋಸ್ಟಲ್ ವುಡ್
  • ಬಾಲಿವುಡ್
  • ಟಾಲಿವುಡ್
  • ಕಾಲಿವುಡ್
  • ವಿಮರ್ಶೆ
  • ಮಾಲಿವುಡ್
  • More
    • ಟಿ ವಿ
    • ವಿಶೇಷ
    • ಗ್ಯಾಲರಿ
Cini Bazaar
  • Home
  • Sandalwood
  • Bollywood
  • Tollywood
  • Kollywood
  • Mollywood
  • Coastal Wood
  • Cini Corner
  • More News
    • South Cinemas
    • Special
    • Gallery
No Result
View All Result
  • Home
  • Sandalwood
  • Bollywood
  • Tollywood
  • Kollywood
  • Mollywood
  • Coastal Wood
  • Cini Corner
  • More News
    • South Cinemas
    • Special
    • Gallery
No Result
View All Result
Cini Bazaar
No Result
View All Result
Home ವಿಶೇಷ

ಸಿನಿಮಾ ‘ಕಿಂಗ್’ ರಾಜಮೌಳಿ ಅವರಿಗೇ … ಕಂಡೀಷನ್ ಇಟ್ರಂತೆ ಮಹೇಶ್ ಬಾಬು..!! ಏನದು..??

admin by admin
June 25, 2022
in ವಿಶೇಷ, ಸಿನಿ ಕಾರ್ನರ್
0
ಮಹೇಶ್  ಬಾಬು ಮುಂದಿನ ಸಿನಿಮಾ ತ್ರಿವಿಕ್ರಮ್ ಜೊತೆಗೆ…  ರಾಜಮೌಳಿ ಜೊತೆಗಿನ ಸಿನಿಮಾ ಯಾವಾಗ….?
Share on FacebookShare on TwitterShare on WhatsApp

ಸಿನಿಮಾ ‘ಕಿಂಗ್’ ರಾಜಮೌಳಿ ಅವರಿಗೇ … ಕಂಡೀಷನ್ ಇಟ್ರಂತೆ ಮಹೇಶ್ ಬಾಬು..!! ಏನದು..??

ಬಾಹುಬಲಿ , RRR ಸಿನಿಮಾಗಳ ಮೂಲಕ ಸೌತ್ ಸಿನಿಮಾ ಇಂಡಸ್ಟ್ರಿ ಪವರ್ ಇಡೀ ವಿಶ್ವಕ್ಕೆ ಪರಿಚಯಿಸಿದ ರಾಜಮೌಳು ಅವರ ಸಿನಿಮಾದಲ್ಲಿ ನಟಿಸೋದಕ್ಕೆ ಸ್ಟಾರ್ ಗಳು ತುದಿಗಾಲಲ್ಲಿ ನಿಂತಿರುತ್ತಾರೆ.. ಅಂತಹದ್ರಲ್ಲಿ ಟಾಲಿವುಡ್ ನ ಪ್ರಿನ್ಸ್ ಮಹೇಶ್  ಬಾಬು  ಅವರು , ರಾಜಮೌಳಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲು ಕಂಡೀಷನ್ ವಿಧಿಸಿದ್ದಾರಂತೆ..  ಸದ್ಯ ಎರಡು ಸಿನಿಮಾಗಳನ್ನು ಮಹೇಶ್ ಒಪ್ಪಿಕೊಂಡಿದ್ದು, ಒಂದು ತ್ರಿವಿಕ್ರಂ ಸಿನಿಮಾ ಮತ್ತೊಂದು ಎಸ್ ಎಸ್ ರಾಜಮೌಳಿ ಸಿನಿಮಾ.

ಈ ಪೈಕಿ ರಾಜಮೌಳಿ ಸಿನಿಮಾದ ಕಡೆ ಮಹೇಶ್ ಗಮನ ಹರಿಸಿದ್ದಾರೆ.

ಈ ಸಿನಿಮಾ ಸೆಟ್ಟೇರಲು ತುಂಬಾ ಸಮಯವಿದ್ದು, ಅದಾಗ್ಲೆ ಸಿನಿಮಾ ಬಗ್ಗೆ ಕೆಲವೊಂದು ಪುಕಾರುಗಳು ಹರಿದಾಡುತ್ತಿವೆ.

ಈ ಸಿನಿಮಾಗಾಗಿ ರಾಜಮೌಳಿಗೆ ಮಹೇಶ್ ಬಾಬು ಒಂದು ಕಂಡೀಷನ್ ಇಟ್ಟಿದ್ದಾರೆ.


ಅದು ಏನಂದರೇ ಈ ಸಿನಿಮಾದಲ್ಲಿ ಬಾಲಿವುಡ್ ಹೀರೋಯಿನ್ ಬೇಡವೆಂದು, ಟಾಲಿವುಡ್ ಹೀರೋಯಿನ್ ಗೆ ಅವಕಾಶ ನೀಡಬೇಕು ಎಂದು ಹೇಳಿದ್ದಾರಂತೆ.

ಈ ಹಿಂದಿನ ಸಿನಿಮಾಗಳಲ್ಲಿ ಮಹೇಶ್ ಬಾಬು ಬಾಲಿವುಡ್ ನಟಿಯರೊಂದಿಗೆ ನಟಿಸಿದ್ದಾರೆ.

ಆದ್ರೆ ರಾಜಮೌಳಿ ಸಿನಿಮಾಗಳಲ್ಲಿ ಹೀರೋಯಿನ್ ಪಾತ್ರವಲ್ಲದೇ ಬೇರೆ ಪಾತ್ರಗಳ ಆಯ್ಕೆ ವಿಷಯದಲ್ಲಿ ರಾಜಮೌಳಿ ಅವರದ್ದೇ ಮೇಲು ಗೈ ಆಗಿರುತ್ತದೆ.

ಆದ್ರೆ ಈ ಬಾರಿ ಮಹೇಶ್ ಬಾಬುಗಾಗಿ ರಾಜಮೌಳಿ ಕಾಂಪ್ರಮೈಜ್ ಆಗುತ್ತಾರಾ ಎಂಬೋದನ್ನ ಕಾದು ನೋಡಬೇಕಾಗುತ್ತದೆ.

Tags: cinibazaarmahesh baburajamoulitollywood
ShareTweetSend
Join us on:

Recent Posts

  • KGF 2 : ಫಸ್ಟ್ ಡೇ ಕಲೆಕ್ಷನ್ ಬ್ರೇಕ್ ಮಾಡಿದ ‘ಪಠಾಣ್’…!!!
  • Yash : Pepsi ಜಾಹಿರಾತಿಯಲ್ಲಿ ರಾಕಿ ಭಾಯ್ – ಫ್ಯಾನ್ಸ್ ಬೇಸರ
  • Venky75 : ವಿಕ್ಟರಿ ವೆಂಕಟೇಶ್ ‘ಸೈಂದವ್’ ಚಿತ್ರದ ಫಸ್ಟ್ ಲುಕ್ ಹೇಗಿದೆ..??
  • Rolex : ಸೆಟ್ಟೇರಿತು ಕೋಮಲ್ ನಟನೆಯ ‘ರೋಲೆಕ್ಸ್ ಕೋಮಲ್’ ಸಿನಿಮಾ-
  • Swatishta krishnan : ಸ್ಯಾಂಡಲ್ ವುಡ್ ಗೆ ‘ವಿಕ್ರಮ್’ ಬೆಡಗಿ ಸ್ವಾತಿಷ್ಠ ಕೃಷ್ಣನ್ ಎಂಟ್ರಿ..!!

Recent Comments

No comments to show.

Archives

  • January 2023
  • December 2022
  • November 2022
  • October 2022
  • September 2022
  • August 2022
  • July 2022
  • June 2022
  • May 2022
  • April 2022
  • March 2022
  • February 2022
  • January 2022
  • December 2021
  • November 2021
  • October 2021

Categories

  • Beauty
  • Bollywood
  • KGF 2
  • Life style
  • More
  • Music
  • North Cinemas
  • Tips & Tricks
  • Trends
  • Uncategorized
  • World Cinemas
  • ಕಾಲಿವುಡ್
  • ಕೋಸ್ಟಲ್ ವುಡ್
  • ಗ್ಯಾಲರಿ
  • ಚಂದನವನ
  • ಟಾಲಿವುಡ್
  • ಟಿ ವಿ
  • ದಕ್ಷಿಣ ಸಿನಿಮಾಗಳು
  • ಬಾಲಿವುಡ್
  • ಮಾಲಿವುಡ್
  • ವಿಮರ್ಶೆ
  • ವಿಶೇಷ
  • ಸಿನಿ ಕಾರ್ನರ್
No Result
View All Result

Categories

Beauty Bollywood KGF 2 Life style More Music North Cinemas Tips & Tricks Trends Uncategorized World Cinemas ಕಾಲಿವುಡ್ ಕೋಸ್ಟಲ್ ವುಡ್ ಗ್ಯಾಲರಿ ಚಂದನವನ ಟಾಲಿವುಡ್ ಟಿ ವಿ ದಕ್ಷಿಣ ಸಿನಿಮಾಗಳು ಬಾಲಿವುಡ್ ಮಾಲಿವುಡ್ ವಿಮರ್ಶೆ ವಿಶೇಷ ಸಿನಿ ಕಾರ್ನರ್

Contact

#779, Ground Floor, 11th Block, 4th Cross, Opp St Sophia High School, Papareddy Palya, 2nd Stage, Nagarabhavi, Bengaluru- 560072

Recent Posts

  • KGF 2 : ಫಸ್ಟ್ ಡೇ ಕಲೆಕ್ಷನ್ ಬ್ರೇಕ್ ಮಾಡಿದ ‘ಪಠಾಣ್’…!!!
  • Yash : Pepsi ಜಾಹಿರಾತಿಯಲ್ಲಿ ರಾಕಿ ಭಾಯ್ – ಫ್ಯಾನ್ಸ್ ಬೇಸರ
  • Venky75 : ವಿಕ್ಟರಿ ವೆಂಕಟೇಶ್ ‘ಸೈಂದವ್’ ಚಿತ್ರದ ಫಸ್ಟ್ ಲುಕ್ ಹೇಗಿದೆ..??
  • Rolex : ಸೆಟ್ಟೇರಿತು ಕೋಮಲ್ ನಟನೆಯ ‘ರೋಲೆಕ್ಸ್ ಕೋಮಲ್’ ಸಿನಿಮಾ-
  • Swatishta krishnan : ಸ್ಯಾಂಡಲ್ ವುಡ್ ಗೆ ‘ವಿಕ್ರಮ್’ ಬೆಡಗಿ ಸ್ವಾತಿಷ್ಠ ಕೃಷ್ಣನ್ ಎಂಟ್ರಿ..!!
  • About Us
  • Privacy Policy

© 2022 Cini Bazaar - All Rights Reserved | Powered by Kalahamsa Infotech Pvt. ltd.

No Result
View All Result

© 2022 Cini Bazaar - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram