GodFather : ಸಿನಿಮಾತಂಡದ ಮೇಲೆ ಸಲ್ಮಾನ್ ಖಾನ್ ಸಿಟ್ಟಾದ್ರಾ..?? ಕಾರಣವೇನು..??
ಸೌತ್ ಸಿನಿಮಾಗಳು ಬಾಲಿವುಡ್ ಮುಂದೆ ಈಗಾಗಲೇ ಅಬ್ಬರಿಸುತ್ತಿವೆ.. ಅಂದ್ಹಾಗೆ ಇನ್ನೂ ಸಾಕಷ್ಟು ಬಹುನಿರೀಕ್ಷಿತ ಸೌತ್ ಸಿನಿಮಾಗಳು ರಿಲೀಸ್ ಆಗಲಿವೆ.. ಈ ಪೈಕಿ , ಮೆಗಾ ಸ್ಟಾರ್ ಚಿರಂಜೀವಿ ನಟನೆಯ ಗಾಡ್ ಫಾದರ್ ಸಿನಿಮಾ ಸಹ ಒಂದು.. ಈ ಸಿನಿಮಾದಲ್ಲಿ ಬಾಲಿವುಡ್ ನ ಸ್ಟಾರ್ ನಟ , ಬ್ಯಾಡ್ ಬಾಯ್ , ಬಾಕ್ಸ್ ಆಫೀಸ್ ಕಾ ಸುಲ್ತಾನ ಸಲ್ಮಾನ್ ಖಾನ್ ಸಹ ನಟಿಸಿರುವ ವಿಚಾರ ಗೊತ್ತೇ ಇದೆ.. ಹೀಗಾಗಿ ಈ ಸಿನಿಮಾ ಮೇಲೆ ಹಿಂದಿ ಫ್ಯಾನ್ಸ್ ಗೂ ಕೂಡ … Continue reading GodFather : ಸಿನಿಮಾತಂಡದ ಮೇಲೆ ಸಲ್ಮಾನ್ ಖಾನ್ ಸಿಟ್ಟಾದ್ರಾ..?? ಕಾರಣವೇನು..??
Copy and paste this URL into your WordPress site to embed
Copy and paste this code into your site to embed