Gurushishyaru ಸೇರಿದಂತೆ ಈ ವಾರ ರಿಲೀಸ್ ಆಗಲಿರುವ ಕನ್ನಡದ ಸಿನಿಮಾಗಳು..!!!

Gurushishyaru ಸೇರಿದಂತೆ ಈ ವಾರ ರಿಲೀಸ್ ಆಗಲಿರುವ ಕನ್ನಡದ ಸಿನಿಮಾಗಳು..!!! ಈ ತಿಂಗಳು ಒಂದು ರೀತಿ ಎಲ್ಲಾ ಭಾಷೆಗಳ ಸಿನಿಮಾರಂಗಗಳಿಗೂ ಹಬ್ಬ ಎನ್ನಬಹುದು.. ಸಾಲು ಸಾಲು ಸಿನಿಮಾಗಳು ಥಿಯೇಟರ್ ಗಳಲ್ಲಿ ಒಟಿಟಿಯಲ್ಲಿ ರಿಲೀಸ್ ಆಗಿ ಅಬ್ಬರಿಸುತ್ತಿವೆ.. ಹಿಂದಿಯಲ್ಲಿ ಪ್ರಮುಖವಾಗಿ ಸೆಪ್ಟೆಂಬರ್ 9 ಕ್ಕೆ ಬ್ರಹ್ಮಾಸ್ತ್ರ ರಿಲೀಸ್ ಆಗಿ ಬಾಕ್ಸ್ ಆಫೀಸ್ ನಲ್ಲಿ ಈಗಲೂ ಅಬ್ಬರಿಸುತ್ತಿದೆ.. ಇತ್ತ ಕನ್ನಡದಲ್ಲಿ ಸೆಪ್ಟೆಂಬರ್ 16 ಕ್ಕೆ ರಿಲೀಸ್ ಆದ ಮಾನ್ಸೂನ್ ರಾಗವೂ ಉತ್ತಮ ಪ್ರದರ್ಶನ ಕಾಣುತ್ತಿದೆ.. ಇದೀಗ  ವಾರ ಕನ್ನಡದಲ್ಲಿ ಇನ್ನೂ … Continue reading Gurushishyaru ಸೇರಿದಂತೆ ಈ ವಾರ ರಿಲೀಸ್ ಆಗಲಿರುವ ಕನ್ನಡದ ಸಿನಿಮಾಗಳು..!!!