Kantara : ಹಿಂದಿಯಲ್ಲಿ KGF 2 ಗಿಂತಲೂ ಹೆಚ್ಚು ರೇಟಿಂಗ್ ಪಡೆದ ಕಾಂತಾರ..!!

ಹಿಂದಿಯಲ್ಲಿ KGF ಗಿಂತಲೂ ಉತ್ತಮ ಪ್ರತಿಕ್ರಿಯೆ ಕಾಂತಾರಗೆ ಸಿಗುತ್ತಿದೆ ಎನ್ನಲಾಗ್ತಿದೆ.. ಕನ್ನಡದಲ್ಲಿ ಈಗಾಲೇ ಅಬ್ಬರಿಸಿ ಬೊಬ್ಬಿರಿಯುತ್ತಿರುವ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಸಿನಿಮಾ ಇದೀಗ ಳಿದ ಭಾಷೆಗಳಲ್ಲಿ ಪ್ಯಾನ್ ಇಂಡಿಯನ್ ಲೆವೆಲ್ ನಲ್ಲಿ ರಿಲೀಸ್ ಗೆ ರೆಡಿಯಾಗಿದೆ.. ಅಕ್ಟೋಬರ್ 14 ರಂದು ಹಿಂದಿ ಸಿನಿಪ್ರೇಕ್ಷಕರನ್ನ ರಂಜಿಸಲಿದೆ.. ಬಾಲಿವುಡ್​​ ನ ಖ್ಯಾತ ಚಿತ್ರ ವಿಮರ್ಶಕ ತರಣ್ ಆದರ್ಶ್ ಸಿನಿಮಾಗೆ 4 ಸ್ಟಾರ್ ಕೊಟ್ಟಿದ್ದಾರೆ..  ಬಾಲಿವುಡ್ ಖ್ಯಾತ ಚಿತ್ರ ವಿಮರ್ಶಕ ತರಣ್ ಆದರ್ಶ್ ಅವರು ಸಿನಿಮಾ ಬಗ್ಗೆ ಪ್ರತಿಕ್ರಿಯಿಸಿದ್ದು … Continue reading Kantara : ಹಿಂದಿಯಲ್ಲಿ KGF 2 ಗಿಂತಲೂ ಹೆಚ್ಚು ರೇಟಿಂಗ್ ಪಡೆದ ಕಾಂತಾರ..!!