Urfi Javed : ಟೇಪ್ರೆಕಾರ್ಡರ್ ರೀಲ್ ಮೈಗೆ ಸುತ್ತಿಕೊಂಡು ಇದೂ ಫ್ಯಾಷನ್ ಎಂದ ಉರ್ಫಿ..!!
ಉರ್ಫಿ ಜಾವೇದ್… ಸದ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಸದಾ ಟ್ರೆಂಡಿಂಗ್ ನಲ್ಲಿರುವ , ಚರ್ಚೆಯಾಗು , ಟ್ರೋಲ್ ಕೂಡ ಆಗುವ ನಟಿ ಅಂದ್ರೆ ಉರ್ಫಿ.. ವಿಲಕ್ಷಣ ಮತ್ತೆ ಸಿಕ್ಕಾಪಟ್ಟೆ ಬೋಲ್ಡ್ ಫ್ಯಾಷನ್ ಮೂಲಕ ಸುದ್ದಿಯಲ್ಲೇ ಇರುವ ಉರ್ಫಿ ಜಾವೇದ್ ಬಿಗ್ ಬಾಸ್ ಒಟಿಟಿ ಸೀಸನ್ ಮೂಲಕ ಗುರುತಿಸಿಕೊಂಡವರು..
ಆದ್ರೆ ಉರ್ಫಿ ಜಾವೇದ್ ಇದೀಗ ಅಶ್ಲೀಲತೆಯ ಎಲ್ಲೆ ಮೀರಿದ್ದಾರೆ ಎನಿಸುತ್ತಿದೆ…
View this post on Instagram