BiggBoss Kannada 9 : ಬಿಗ್ ಬಾಸ್ ಕನ್ನಡ ಸೀಸನ್ 9 ರ ಹೈಲೇಟ್ ಆಗಿದ್ದ ಕಿರುತೆರೆ ಅಭಿಮಾನಿಗಳ ಫೇವರೇಟ್ , ಲಕ್ಷ್ಮಿ ಬಾರಮ್ಮ ಗೊಂಬೆ ಖ್ಯಾತಿಯ ನಟಿ ನೇಹಾ ಇದೀಗ ಮನೆಯಿಂದ ಹೊರಗೆ ಬಂದಿದ್ದಾರೆ..
5 ನೇ ವಾರ ಮನೆಯಿಂದ ನೇಹಾ ಔಟಾಗಿದ್ದು , ಇದೊಂದು ರೀತಿ ಎಲ್ಲರಿಗೂ ಶಾಕಿಂಗ್.. ಯಾಕಂದ್ರೆ ನೇಹಾ 10 ವಾರದ ವರೆಗೂ ಇರುತ್ತಾರೆ ಅನ್ನೋದು ವೀಕ್ಷಕರ ಲೆಕ್ಕಾಚಾರವಾಗಿತ್ತು.. ಟಾಸ್ಕ್ ಗಳಲ್ಲಿ ಭಾಗವಹಿಸುವಿಕೆ , ಅಡುಗೆ ಎಲ್ಲಾ ವಿಚಾರದಲ್ಲೂ ನೇಹಾ ಗೌಡ ಆಕ್ಟೀವ್ ಆಗಿದ್ದರು.. ಆದ್ರೆ ಅವರ ಎಲಿಮಿನೇಷನ್ ಒಂದು ರೀತಿ ಶಾಕಿಂಗ್ ಆಗಿದೆ..
ಸದ್ಯ
ಮೊದಲನೇ ವಾರ ಐಶ್ವರ್ಯ ಪಿಸ್ಸೆ , ಎರಡನೇ ವಾರ ಸೈಕ್ ನವಾಜ್ , ಮೂರನೇ ವಾರ ದರ್ಶ್ ಚಂದ್ರಪ್ಪ , 4 ನೇ ವಾರ ಮಯೂರಿ ಮನೆಯಿಂದ ಹೊರನಡೆದಿದ್ದು , ಐದನೇ ವಾರ ದೊಡ್ಮನೆಗೆ ನೇಹಾ ವಿದಾಯ ಹೇಳಿದ್ದಾರೆ.. ಮುಂದಿನ ವಾರ ಯಾರು ಮನೆಯಿಂದ ಹೊರನಡೆಯಲಿದ್ದಾರೆಂಬ ಕುತೂಹಲ ಎಲ್ಲರಲ್ಲೂ ಇದೆ..