ಎಲ್ಲಡಲ್ಲೂ ಕಾಂತಾರದ್ದೇ ಮಾತು.. ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಮಾಡುತ್ತಿರುವ ಸದ್್ದು ಅಷ್ಟಿಷ್ಟಲ್ಲಾ.. ಪರ ಭಾಷಾಭಿಮಾನಿಗಳು , ಸ್ಟಾರ್ ಗಳೇ ಸಿನಿಮಾವನ್ನ ಕೊಂಡಾಡುತ್ತಿದ್ದಾರೆ..
ಅಮದ್ಹಾಗೆ ಇಷಬ್ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಪತ್ನಿ ಪ್ರಗತಿ ಶೆಟ್ಟಿ ಅವರ ಜೊತೆಗೆ ಫೋಟೋ ಹಂಚಿಕೊಂಡಿದ್ದು , ಗೆಲುವು ಹಾಗೂ ತಮ್ಮ ಸಾಧನೆಯನ್ನ ಪತ್ನಿಗೆ ಅರ್ಪಿಸಿದ್ದಾರೆ..
ಪ್ರಗತಿ ಶೆಟ್ಟಿ ಅವರನ್ನು ಮೊದಲ ಬಾರಿಗೆ ಭೇಟಿಯಾದ ಫೋಟೋ ಮತ್ತು ಕಾಂತಾರ ಸಕ್ಸಸ್ ವೇಳೆಯಲ್ಲಿ ವಿಮಾನದಲ್ಲಿ ಹಾರಾಟ ಮಾಡುತ್ತಿರುವ ಫೋಟೋ ಎರಡನ್ನೂ ಹಂಚಿಕೊಂಡಿರುವ ರಿಷಬ್ ಶೆಟ್ಟಿ, ತಮ್ಮ ಗೆಲುವಿಗೆ ಪ್ರಗತಿ ಕೂಡ ಕಾರಣವೆಂದು ಹೊಗಳಿದ್ದಾರೆ.