LIst of movies : 2022 ರಲ್ಲಿ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಬಾಲಿವುಡ್ ಮುಂದೆ ಅಬ್ಬರಿಸಿದ ಸಿನಿಮಾಗಳ ಪಟ್ಟಿ..!!
KGF 2 – 1250 ಕೋಟಿ
RRR – 1175 ಕೋಟಿ
ವಿಕ್ರಮ್ – 500 ಕೋಟಿ
ಪೊನ್ನಿಯಿನ್ ಸೆಲ್ವನ್ 1 – 482 ಕೋಟಿ
ಬ್ರಹ್ಮಾಸ್ತ್ರ – 431 ಕೋಟಿ
ದಿ ಕಾಶ್ಮೀರ್ ಫೈಲ್ಸ್ – 340.1 ಕೋಟಿ
ಕಾಂತಾರ – 340 ಕೋಟಿ
ಭೂಲ್ ಬುಲಯ್ಯಾ 2 – 266 ಕೋಟಿ
ಬೀಸ್ಟ್ – 243.5 ಕೋಟಿ
ಗಂಗೂಬಾಯಿ ಖಾತಿಯಾವಾಡಿ – 209.2 ಕೋಟಿ
ಸರ್ಕಾರು ವಾರಿ ಪಾಟ – 205 ಕೋಟಿ
ವಾಲಿಮೈ – 194.5 ಕೋಟಿ
ವಿಕ್ರಾಂತ್ ರೋಣ – 184.5 ಕೋಟಿ
ಭೀಮ್ಲಾ ನಾಯಕ್ – 180.5 ಕೋಟಿ
ರಾಧೆ ಶ್ಯಾಮ್ – 177.5 ಕೋಟಿ
ಜೇಮ್ಸ್ – 150.7 ಕೋಟಿ
ವಿಕ್ರಾಂತ್ ರೋಣ – 135.4 ಕೋಟಿ
ಜುಗ್ ಜುಗ್ ಜೀಯೋ – 135.2 ಕೋಟಿ
ಫನ್ ಅಂಡ್ ಫ್ರಸ್ರ್ಟೇಷನ್ 3 – 134 ಕೋಟಿ
ಲಾಲ್ ಸಿಂಗ್ ಛಡ್ಡಾ – 133.5 ಕೋಟಿ
ಕಾರ್ತಿಕೇಯ 2 – 118 ಕೋಟಿ
ಡಾನ್ – 117.7 ಕೋಟಿ
ತಿರುಚಿತ್ರಾಂಬಲಂ – 115 ಕೋಟಿ
ಈಟಿ – 110 ಕೋಟಿ
777 ಚಾರ್ಲಿ – 105 ಕೋಟಿ
ಸೀತಾ ರಾಮಮ್ – 105 ಕೋಟಿ
ಗಾಡ್ ಫಾದರ್ – 105 ಕೋಟಿ
ಭೀಷ್ಮ ಪರ್ವಮ್ – 100 ಕೋಟಿ
ಸರ್ದಾರ್ – 100 ಕೋಟಿ
ಇನ್ನೂ ಕೋಟಿ ಕೋಟಿ ಬಾಚಿದ್ರೂ ಅನೇಕ ಬಾಲಿವುಡ್ ಸಿನಿಮಾಗಳು ಅಟ್ಟರ್ ಫ್ಲಾಪ್ ಆದ್ವು..
ಆಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಛಡ್ಡಾ – 133.5 ಕೋಟಿ ಆದ್ರೆ ಬಜೆಟ್ ( 180 ಕೋಟಿ) ಕೂಡ ಗಳಿಸುವಲ್ಲಿ ವಿಫಲ..
ಹಿಂದಿಯ ವಿಕ್ರಮ್ ವೇದಾ ಚಿತ್ರ 135 ಕೋಟಿ ಗಳಿಸಿತಾದರೂ 150 ಬಜೆಟ್ ನಲ್ಲಿ ಸಿನಿಮಾ ಬಂದಿದ್ದು ನಷ್ಟವನುಭವಿಸಿತು..
ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಅಭಿನಯದ ರಾಧೆ ಶ್ಯಾಮ್ ಬಾಕ್ಸ್ ಆಫೀಸ್‌ನಲ್ಲಿ 177.5 ಕೋಟಿ ಗಳಿಸಿತು.,. ಆದ್ರೂ ಫ್ಲಾಪ್.. 300 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಕಾರಣ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿತು..
ಇನ್ನೂ ಕಾಂತಾರ ಈಗಾಗಲೇ 300 ಕೋಟಿ ಗೂ ಅಧಿಕ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿ ಇಂಡಸ್ಟ್ರಿಯ;ಲ್ ಹಿಟ್ ಆಗಿದೆ.. 16 ಕೋಟಿಯಲ್ಲಿ ಬಂದ ಸಿನಿಮಾ 300 ಕೋಟಿ ಕಲೆಕ್ಷನ್ ದಾಟಿರುವುದು ಇಂಡಸ್ಟ್ರಿಯಲ್ ಸೂಪರ್ ಹಿಟ್.. ಸದ್ಯ ಸಿನಿಮಾ ಇನ್ನೂ ಥಿಯೇಟರ್ ನಲ್ಲಿದ್ದು ಅಂತಿಮವಾಗಿ ಬಾಕ್ಸ್ ಆಫೀಸ್ ಕಲೆಕ್ಷನ್ ಲೆಕ್ಕ ನೋಡಿದಾಗಲೇ ಸಿನಿಮಾದ ಸ್ಥಾನ ಗೊತ್ತಾಗಲಿದೆ..