Alia Bhatt : ಮಗು ನೋಡಲು ಕೋವಿಡ್ ಟೆಸ್ಟ್ ಮಾಡಿಸಿಕೊಂಡು ಬಂದ ಕರಣ್ ಜೋಹರ್..!!
ಕರಣ್ ಜೋಹರ್ ಆಲಿಯಾ ಭಟ್ ಹಾಗೂ ಅವರ ಪರಿವಾರದವರಿಗೆ ಬಹಹಳವೇ ಆತ್ಮೀಯರು.. ಆಲಿಯಾ ಭಟ್ ಇತ್ತೀಚೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ತಮ್ಮ ಮಗುವಿನೊಂದಿಗೆ ಮನೆಗೆ ತೆರಳಿದ್ದಾರೆ..
ಮಗುವನ್ನ ನೋಡಲು ಕರಣ್ ಜೋಹರ್ ಕೋವಿಡ್ ಟೆಸ್ಟ್ ಮಾಡಿಸಿಕೊಂಡು ತೆರಳಿದ್ದಾರೆ.. ಕೋವಿಡ್ ನ ಹವಾ ಪೂರ ತಗ್ಗಿದ್ರು ಸಂಪೂರ್ಣವಾಗಿ ಕೋವಿಡ್ ನಿರ್ಣಾಮವಾಗಿಲ್ಲ.. ಹೀಗಾಗಿ ಆಲಿಯಾ ತಮ್ಮ ಮಗುವನ್ನ ಭೇಟಿ ಮಾಡಲು ಯಾರಿಗೂ ಅವಕಾಶ ನೀಡುತ್ತಿಲ್ಲ ಎನ್ನಲಾಗಿದೆ.. ಹೀಗಾಗಿಯೇ ಕರಣ್ ಕೋವಿಡ್ ಟೆಸ್ಟ್ ಮಾಡಿಸಿಕೊಂಡು ಹೋಗಿದ್ದಾರೆ ಎನ್ನಲಾಗ್ತಿದೆ..