Amulya : ಮುದ್ದು ಅವಳಿ ಮಕ್ಕಳಿಗೆ ‘ಅ’ ಅಕ್ಷರದಿಂದಲೇ ಹೆಸರಿಟ್ಟ ಅಮೂಲ್ಯ..!!
ಚೆಲುವಿನ ಚಿತ್ತಾರದ ಬೆಡಗಿ ಅಮೂಲ್ಯ ಬಣ್ಣದ ಜಗತ್ತಿನಿಂದ ದೂರ ಉಳಿದು ವರ್ಷಗಳೇ ಉರುಳಿತು.. ಸದ್ಯ ಅಮೂಲ್ಯ ಮದುವೆಯ ನಂತರ ಬಣ್ಣದ ಜಗತ್ತಿನಿಂದ ದೂರವೇ ಉಳಿದಿದ್ದು , ಇದೀಗ ತಮ್ಮಿಬ್ಬರು ಮುದ್ದಿನ ವಳಿ ಮಕ್ಕಳ ಜೊತೆಗೆ ಅವರ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ..
ಅಂದ್ಹಾಗೆ ಅಮೂಲ್ಯ ಹಾಗೂ ಜಗದೀಶ್ ದಂಪತಿ ತಮ್ಮ ಮುದ್ದಿನ ಮಕ್ಕಳ ನಾಮಕರಣವನ್ನ ಬಹಳ ಅದ್ಧೂರಿಯಾಗಿ ನೆರವೇರಿಸಿದ್ದು , ಅಮೂಲ್ಯ ತಮ್ಮ ಮುದ್ದು ಮಕ್ಕಳಿಗೆ ಪ್ರೀತಿಯಿಂದ ಅಥರ್ವ್ ಆಧವ್ ಎಂದು ಅ ಅಕ್ಷರದಿಂದಲೇ ಹೆಸರಿಟ್ಟಿದ್ದಾರೆ..