Raveendra – Mahalakshmi : ‘ಪತ್ನಿಗೆ ಮೊಟ್ಟೆನೂ ಬೇಯಿಸೋಕೆ ಬರಲ್ಲ’
ಮದುವೆಯಾದ ಆರಂಭದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆಯಾಗಿ ಟ್ರೆಂಡಿಂಗ್ ನಲ್ಲಿದ್ದ ಜೋಡಿ ಅಂದ್ರೆ ಅದು ತಮಿಳಿನ ಕಿರುತೆರೆ ನಟಿ ಕಮ್ ಆಂಕರ್ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದ್ರ ಚಂದ್ರಶೇಖರ್ ಜೋಡಿ.. ಇವರಿಬ್ಬರೂ ಮಿಸ್ ಮ್ಯಾಚ್ ಜೋಡಿ ಎಂದೇ ಟ್ರೋಲ್ ಆಗಿದ್ದರು..
ಇತ್ತೀಚೆಗೆ ಮನೆಯಲ್ಲೇ ಮೊಟ್ಟೆ ಬೇಯಿಸಲು ಹೋಗಿ ಹೆಂಡತಿ ಏನು ಮಾಡಿದ್ದಾಳೆ ಎನ್ನುವುದನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಸೀದು ಹೋದೆ ಮೊಟ್ಟೆಯ ಫೋಟೋವನ್ನೂ ಪೋಸ್ಟ್ ಮಾಡಿದ್ದು , ತನ್ನ ಪತ್ನಿಗೆ ಮೊಟ್ಟೆಯನ್ನೂ ಬೇಯಿಸಲು ಬರೋದಿಲ್ಲ ಎಂದು ಬರೆದುಕೊಂಡಿದ್ದಾರೆ..