BBK9 : ಕ್ಯಾಪ್ಟನ್ ಆಗಿ ಆಯ್ಕೆಯಾದ ಕಾವ್ಯಶ್ರೀ ಗೌಡ..!!
ಬಿಗ್ ಬಾಸ್ ಕನ್ನಡ ಇನ್ನೇನು 7 ನೇ ವಾರವೂ ಮುಕ್ತಾಯದ ಹಂತಕ್ಕೆ ತಲುಪಿದೆ… ಇನ್ನೇನು ವೈಲ್ಡ್ ಕಾರ್ಡ್ ಸ್ಪರ್ಧಿಗಳ ಎಂಟ್ರಿಯ ಸಮಯವಿದು..
ಈಗಾಘಲೇ ಐಶ್ವರ್ಯ , ಸೈಕ್ ನವಾಜ್ , ದರ್ಶ್ , ಮಯೂರಿ , ನೇಹಾ , ಸಾನ್ಯಾ ಮನೆಯಿಂದ ಹೊರನಡೆದಿದ್ದು , ಈ ವಾರ ಯಾರು ಮನೆಯಿಂದ ಹೊರನಡೆಯುತ್ತಿದ್ದಾರೆ ಎಂಬ ಚರ್ಚೆಗಳಾಗ್ತಿವೆ..
ಇದೆಲ್ಲದರ ನಡುವೆ
ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ಸಾಕಷ್ಟು ಜಟಾಪಟಿ ವಾಪ್ಸಮರದ ನಂತರ ಕೊನೆಗೂ ಮಂಗಳಗೌರಿ ಮದುವೆ ಖ್ಯಾತಿಯ ಕಾವ್ಯಶ್ರೀ ಗೌಡ ಮನೆಯ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ..
ಈ ಮೂಲಕ ದೀಪಿಕಾ , ಸಾನ್ಯಾ ಅನುಪಮಾ ನಂತರ 4 ನೇ ಮಹಿಳಾ ಸ್ಪರ್ಧಿ ಕ್ಯಾಪ್ಟನ್ ಆದಂತಾಗಿದೆ..