Ramya : ‘ಉತ್ತರಕಾಂಡ’ ಮುಹೂರ್ತದಲ್ಲಿ ರಮ್ಯಾ ಧರಿಸಿದ್ದ ನೆಕ್ ಲೆಕ್ಸ್ ಮೌಲ್ಯ ಷ್ಟು ಗೊತ್ತಾ..??
ರಮ್ಯಾ ರಾಜ್ ಬಿ ಶೆಟ್ಟಿ ಜೊತೆಗೆ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಮೂಲಕ ಮತ್ತೆ ಸ್ಯಾಂಡಲ್ ವುಡ್ ಗೆ ನಟನೆಯ ಮೂಲಕ ಕಮ್ ಬ್ಯಾಕ್ ಮಾಡುತ್ತಿದ್ದಾರೆ ಎಂಬ ಖುಷಿಯಲ್ಲಿದ್ದ ಅಭಿಮಾನಿಗಳು ಈ ಸಿನಿಮಾದಿಂದ ರಮ್ಯಾ ಡ್ರಾಪ್ ಔಟ್ ಆದ ನಂತರ ಉತ್ತರಕಾಂಡ ಸಿನಿಮಾದ ಮೂಲಕ ಡಾಲಿ ಜೊತೆಗೆ ಪವರ್ ಫುಲ್ ಕಮ್ ಬ್ಯಾಕ್ ಮಾಡ್ತಿದ್ದಾರೆ.. ಅದ್ಧೂರಿ ಮುಹೂರ್ತವೂ ನೆರವೇರಿದ್ದು , ಮುಹೂರ್ತ ಕಾರ್ಯಕ್ರಮದಲ್ಲಿ ಸೀರೆಯಲ್ಲಿ ರಮ್ಯಾ ಸಖತ್ ಮಿಂಚಿದ್ರೆ , ಡಾಲಿ ಕೂಡ ಪಂಚೆ ಶರ್ಟ್ ನಲ್ಲಿ ಖಡಕ್ ಆಗಿ ಕಾಣಿಸಿಕೊಂಡಿದ್ದರು..
ಅದ್ರಲ್ಲೂ ರಮ್ಯಾನ ಲುಕ್ ಗಂತೂ ಮತ್ತೆ ಫ್ಯಾನ್ಸ್ ಫಿದಾ ಆಗಿದ್ದರು.. ಅವರ ಧರಿಸಿದ್ದ ದುಬಾರಿ ಬೆಲೆ ನೆಕ್ ಲೆಸ್ ಮೇಲೆ ಎಲ್ಲರ ಕಣ್ಣು ಬಿದ್ದಿದ್ದು ಅದರ ಮೌಲ್ಯವೆಷ್ಟಿರಬಹುದೆಂದೂ ತಮ್ಮ ತಮ್ಮದೇ ಊಹೆಗಳನ್ನ ಮಾಡ್ತಿದ್ದಾರೆ,… ಅಂದ್ಹಾಗೆ ರಮ್ಯಾ ಧರಿಸಿದ್ದ ನೆಕ್ಲೆಸ್ ಗೆ ಬರೋಬ್ಬರಿ 20 ಲಕ್ಷ ರೂ. ಎನ್ನಲಾಗಿದೆ. ರಮ್ಯಾ 20 ಲಕ್ಷದ ಅದ್ದೂರಿ ಆಭರಣ ಧರಿಸಿ ಮುಹೂರ್ತಕ್ಕೆ ಬಂದಿದ್ದರು.
ಅಂದ್ಹಾಗೆ ಇದು ಗೋಲ್ಡ್ ಪ್ಲೇಟೆಡ್ ಆಭರಣವಾಗಿದೆ.. ಸೋಷಿಯಲ್ ಮೀಡಿಯಾದಲ್ಲಿ ಇನ್ನೂವರೆಗೂ ರಮ್ಯಾ ಲುಕ್ ದೇ ಚರ್ಚೆಯಾಗಿದೆ..