Bharath Bopanna: ಬ್ರಹ್ಮಗಂಟು ಖ್ಯಾತಿಯ ಕನ್ನಡದ ನಟ ಭರತ್ ತಮಿಳಿನತ್ತ ಪಯಣ..!!
ಜನಪ್ರಿಯ ಕನ್ನಡದ ಕಿರುತೆರೆಯ ಧಾರಾವಾಹಿ ಬ್ರಹ್ಮ ಗಂಟು ಮೂಲಕ ಖ್ಯಾತಿ ಪಡೆದ ನಟ ಭರತ್ ಬೋಪಣ್ಣ ಇದೀಗ ತಮಿಳು ಸಿನಿಮಾರಂಗದತ್ತ ಮುಖ ಮಾಡಿದ್ದಾರೆ..
ಈಗಾಗಲೇ ಕನ್ನಡದ ಡೆಮೋಪೀಸ್ ಎಂಬ ಸಿನಿಮಾದ ಮೂಲಕ ಗುರುತಿಸಿಕೊಂಡಿರುವ ಭರತ್ ಸದ್ಯ ತಮಿಳು ಸಿನಿಮಾದಲ್ಲಿ ನಟಿಸುವ ತಯಾರಿ ನಡೆಸಿಕೊಂಡಿದ್ದಾರೆ..