BBK9 : ಪ್ರಶಾಂತ್ ಸಂಬರ್ಗಿಯನ್ನ ‘ದೊಡ್ಮನೆ’ ಜೈಲಿಗಟ್ಟಿದ ಸದಸ್ಯರು..!!
BiggBoss Kannada 9 55 ದಿನಗಳನ್ನ ಪೂರೈಸಿ ಮುಂದೆ ಸಾಗುತ್ತಿದೆ..
ಬಿಗ್ ಬಾಸ್ ಕನ್ನಡ ಸೀಸನ್ 8 ರಲ್ಲಿ ಸಖತ್ ಹೈಲೇಟ್ ಆಗಿದ್ದ ಸಂಬರ್ಗಿ ಸದ್ಯ ಸೀಸನ್ 9 ರಲ್ಲೂ ಮತ್ತದೇ ಚಾಳಿ ಮುಂದುವರೆಸಿದ್ದಾರೆ.. ಒಂದಲ್ಲಾ ಒಂದು ವಿಚಾರಾವಾಗಿ ಕಿರಿಕ್ ಅಂತು ಮಾಡಿಕೊಳ್ತಾನೇ ಇರುತ್ತಾರೆ..
ಈ ವಾರವಂತೂ ಅತಿರೇಕವೇ ಮಾಡಿದ್ದರು.. ರೂಪೇಶ್ ಶೆಟ್ಟಿಯ ಶರ್ಟ್ ಹರಿದು ಹಾಕಿದ್ದರು.. ಇಡೀ ಮನೆವರೇ ಸಂಬರ್ಗಿ ವರ್ತನೆಯಿಂದ ಕೆಂಡವಾಗಿದ್ದಾರೆ..
ಸಂಬರ್ಗಿ ಆಟ ಕಳಪೆ ಎಂದಿದ್ದಾರೆ.. ಕಳಪೆ ಪಟ್ಟ ಕೊಟ್ಟು ಜೈಲಿಗಟ್ಟಿದರೂ ಜೈಲಿನಲ್ಲೂ ಮನೆ ಸದಸ್ಯರ ನಿರ್ಧಾರ ವಿರೋಧಿಸಿ ಗಲಾಟೆ ಮಾಡಿದ್ದಾರೆ..