GodFather : OTT ಯಲ್ಲಿ ಮೆಗಾಸ್ಟಾರ್ ಗಾಡ್ ಫಾದರ್..!!
ಮೆಗಾಸ್ಟಾರ್ ಚಿರಂಜೀವಿ ಅವರ ಗಾಡ್ ಫಾದರ್ ಸಿನಿಮಾ ಥಿಯೇಟರ್ ಗಳಲ್ಲಿ ಮೋಡಿ ಮಾಡಿದೆ..
ಇದು ಚಿರಂಜೀವಿ ಅವರ ಕಮ್ ಬ್ಯಾಕ್ ಸಿನಿಮಾವೇ ಅಂತ ಹೇಳಲಾಗಿತ್ತು..
ಮಿಶ್ಅರ ಪ್ವರತಿಕ್ರರಿಯೆ ಪಡೆಯಿತು..
ಮಲಯಾಳಂನ ಲೂಸಿಫರ್ ನ ರೀಮೇಕ್ ಗಾಡ್ ಫಾದರ್ ..
ಸದ್ಯ ಸಿನಿಮಾ ಈಗ OTT ಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ..
ಸಲ್ಮಾನ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಸಿನಿಮಾ ಸದ್ಯ ತೆಲುಗು ಮತ್ತು ಹಿಂದಿ ಎರಡರಲ್ಲೂ ನೆಟ್ ಫ್ಲಿಕ್ಸ್ ನಲ್ಲಿ ಸ್ಟ್ರೀಮ್ ಆಗುತ್ತಿದೆ.