Splitsvilla 14 : ಈ ಸೀಸನ್ ನಲ್ಲಿ ಬೆಂಕಿ ಪಕ್ಕಾ..!! ಅಲ್ಲಿರೋದು ಉರ್ಫಿ..!!
ವಿವಾದಾತ್ಮಕ ರಿಯಾಲಿಟಿ ಶೋ , ಸನ್ನಿ ಲಿಯೋನ್ , ರಣವಿಜಯ್ ನಡೆಸಿಕೊಡುವ ಸ್ಪ್ಲಿಟ್ಸ್ ವಿಲ್ಲಾ 13 ಸೀಸನ್ ಗಳು ಸಕ್ಸಸ್ ಆಗಿದ್ದು ಇದೀಗ 14 ನೇ ಸೀಸನ್ ಆರಂಭವಾಗಿದೆ.. ಅಂದ್ಹಾಗೆ ಈ ಸೀಸನ್ ನಲ್ಲಿ ಮಹಿಳಾ ಕಂಟೆಸ್ಟೆಂಟ್ ಗಳಿಗೆ ಭಾರೀ ಟಫ್ ಕಾಂಪಿಟೇಷನ್ ಅಂದ್ರೆ ಅದು ಉರ್ಫಿ..
ಹೌದು..!
ಉರ್ಫಿ ಜಾವೇದ್ ಇದೀಗ ಸ್ಪ್ಲಿಟ್ಸ್ ವಿಲ್ಲಾ ಎಂಟ್ರಿ ಕೊಟ್ಟಿರೋದು ಖಚಿತವಾಗಿದೆ,..,.