Chiranjeevi : ಮೆಗಾಸ್ಟಾರ್ ಗೆ ‘ಇಂಡಿಯನ್ ಫಿಲ್ಮ್ ಪರ್ಸನಲಿಟಿ ಆಫ್ ದಿ ಇಯರ್ -2022’ ಪ್ರಶಸ್ತಿ..!!
ಗೋವಾದಲ್ಲಿ ನಡೆಯುತ್ತಿರುವ ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಟಾಲಿವುಡ್ ನಟ ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಅಪರೂಪದ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಚಲನಚಿತ್ರೋದ್ಯಮಕ್ಕೆ ಅವರ ಸೇವೆಗಾಗಿ ವರ್ಷದ ಭಾರತೀಯ ಚಲನಚಿತ್ರ ವ್ಯಕ್ತಿತ್ವ – 2022 ಪ್ರಶಸ್ತಿ ನೀಡಿ ಗೌರವಿಸಲಾಗಿದೆ.