Ira Khan : ಎಂಗೇಜ್ ಮೆಂಟ್ ಸಂಭ್ರಮ – ಗೆಳಯನಿಗೆ ಅಮೀರ್ ಖಾನ್ ಪುತ್ರಿ ಲಿಪ್ ಲಾಕ್
ಅಮಿರ್ ಖಾನ್ ಪುತ್ರಿ ಇರಾ ಖಾನ್ ತಮ್ಮ ಬಹುಕಾಲದ ಗೆಳೆಯ ಸೆಲೆಬ್ರಿಟಿ ಜಿಮ್ ಟ್ರೇನರ್ ನೂಪುರ್ ಜೊತೆಗೆ ಅದ್ಧೂರಿಯಾಗಿ ಕುಟುಂಬಸ್ತರು , ಆಪ್ತರು , ಸ್ನೇಹಿತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ..
ಎಂಗೆಜ್ ಮೆಂಟ್ ಖುಷಿಯಲ್ಲಿ ಗೆಳೆಯನಿಯನಿಗೆ ಎಲ್ಲರೆದುರಲ್ಲೇ ಲಿಪ್ ಲಾಕ್ ಮಾಡಿರುವ ಫೋಟೋಗಳು ಕೂಡ ಭಾರೀ ವೈರಲ್ ಆಗ್ತಿದೆ..
ಇರಾ ಅವರ ನಿಶ್ಚಿತಾರ್ಥ ಸಮಾರಂಭದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
ಚಿತ್ರಗಳಲ್ಲಿ, ಇರಾ ಖಾನ್ ಸುಂದರವಾದ ಕೆಂಪು ಗೌನ್ ಧರಿಸಿರುವುದನ್ನು ಕಾಣಬಹುದು, ಆದರೆ ಆಕೆಯ ಗೆಳೆಯ ನೂಪುರ್ ಶಿಖರೆ ಕಪ್ಪು ಸೂಟ್ನಲ್ಲಿ ಕಾಣಬಹುದಾಗಿದೆ.
ನಿಶ್ಚಿತಾರ್ಥ ಸಮಾರಂಭದಲ್ಲಿ ಇರಾ ಅವರ ತಂದೆ ಅಮೀರ್ ಖಾನ್, ತಾಯಿ ರೀನಾ ದತ್ತಾ, ಕಿರಣ್ ರಾವ್, ಅಮೀರ್ ಖಾನ್ ಅವರ ಸೋದರಳಿಯ ಇಮ್ರಾನ್ ಖಾನ್ ಮತ್ತು ಅಜ್ಜಿ ಜೀನತ್ ಹುಸೇನ್ ಭಾಗವಹಿಸಿದ್ದರು.
ವೈರಲ್ ಚಿತ್ರಗಳಲ್ಲಿ ಅಮೀರ್ ಖಾನ್ ಎಥ್ನಿಕ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ನಟ ಕುರ್ತಾಗೆ ಹೊಂದಿಕೆಯಾಗುವ ಧೋತಿಯನ್ನು ಧರಿಸಿದ್ದಾರೆ.