ನೋಡಿ ರಿಷಬ್ ಗೆ ಕರೆ ಮಾಡಿದ ಕಮಲ್ ಹಾಸನ್..!!
ಕಾಂತಾರ ಸಿನಿಮಾ ರಿಲೀಸ್ ಆಗಿ 50 ದಿನಗಳೇ ಕಳೆದ್ರೂ ಬಾಕ್ಸ್ ಆಫೀಸ್ ನಲ್ಲಿ ಆರ್ಭಟ ನಿಂತುಇಲ್ಲ.. ರಜನಿಕಾಂತ್ , ಕಂಗನಾರಿಂದ ಹಿಡಿದು , ಉದ್ಯಮಿಗಳು ರಾಜಕಾರಣಿಗಳೂ ಸಹ ಕಾಂತರವನ್ನ ಹಾಡಿ ಹೊಗಳಿದ್ದಾರೆ..
ಇದೀಗ ಸೌತ್ ನ ಸೂಪರ್ ಸ್ಟಾರ್ ಕಮಲ್ ಹಾಸನ್ ಅವರು ಸಿನಿಮಾವನ್ನ ನೋಡಿ ರಿಷಬ್ ಶೆಟ್ಟಿಗೆ ಕರೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..
Kantara – Kamala Hassan calls Rishabh Shetty