KRK : ಮಲಯಾಳಂ ದೃಶ್ಯಂ 3 ಪ್ಯಾನ್ ಇಂಡಿಯಾ ಮಾಡಲು ಸಲಹೆ ಕೊಟ್ಟ ಕಮಾಲ್ ಆರ್ ಖಾನ್..!!
ವಿವಾದಾತ್ಮಕ ಸ್ವಯಂ ಘೋಷಿತ ಸಿನಿಮಾ ವಿಮರ್ಶಕ ಕಮಾಲ್ ಆರ್ ಖಾನ್ (KRK ) KGF 2 , RRR ಈ ರೀತಿ ಸಿನಿಮಾಗಳ ಬಗ್ಗೆ ಕೆಟ್ಟ ವಿಮರ್ಶೆ ಮಾಡಿ ಟ್ರೋಲ್ ಆಗಿದ್ದವರು..
ಅಂದ್ಹಾಗೆ ಇದೀಗ ಬಾಲಿವುಡ್ ನಲ್ಲಿ ಸಕ್ಸಸ್ ಕಾಣ್ತಿರುವ ಮಾಲಿಒವುಡ್ ದೃಶ್ಯಂ ನ ರೀಮೇಕ್ ಸಿನಿಮಾ ಅಜಯ್ ದೇವಗನ್ ರ ದೃಶ್ಯಂ 2 ಬಗ್ಗೆ ಮಾತನಾಡಿದ್ದಾರೆ..
ಟ್ವೀಟ್ ಮಾಡಿರುವ KRK ಅಜಯ್ ಬಾಲಿವುಡ್ ನ ಎರಡನೇ ಅತಿದೊಡ್ಡ ಸೂಪರ್ ಸ್ಟಾರ್ ಎಂದು ಉಲ್ಲೇಖಿಸಿದ್ದಾರೆ.. ನಟ ಪಾನ್ ಮಸಾಲಾವನ್ನು ಅನುಮೋದಿಸಿದರೂ, ಬಹಿಷ್ಕಾರದ ನಡುವೆ ಅವರ ಅಭಿಮಾನಿಗಳು ತಮ್ಮ ಚಲನಚಿತ್ರವನ್ನು ವೀಕ್ಷಿಸುತ್ತಿದ್ದಾರೆ ಎಂದು ಹೇಳುವ ಮೂಲಕ ನಟನ ಬಗ್ಗೆ ಪರೋಕ್ಷವಾಗಿ ವ್ಯಂಗ್ಯ ಮಾಡಿದ್ದಾರೆ..
ಇನ್ನೂ ಕಾರ್ತಿಕ್ ಆರ್ಯನ್ ತಮ್ಮ ಪ್ರಕಾರ ಬಾಲಿವುಡ್ ನ ನಂಬರ್ 1 ನಟ ಎಂದು ಕರೆದಿದ್ದಾರೆ..
KRK ಅವರ ಟ್ವೀಟ್ ಹೀಗಿದೆ, “ನನಗೆ @ajaydevgn ಅವರು ಬಾಲಿವುಡ್ನಲ್ಲಿ 2 ನೇ ಅತಿದೊಡ್ಡ ಸೂಪರ್ ಸ್ಟಾರ್, ಅವರು #Drishyam2 ನಂತಹ ಡಲ್ ಸಿನಿಮಾವನ್ನೂ ವೀಕ್ಷಿಸಲು ಸಾರ್ವಜನಿಕರನ್ನು ಥಿಯೇಟರ್ ಗಳತ್ತ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆಂದರೆ ಅವರು ಪಾನ್ ಮಸಾಲಾವನ್ನು ಸಹ ಅನುಮೋದಿಸುತ್ತಿದ್ದಾರೆ. ಬಾಲಿವುಡ್ ಅನ್ನು ಬಹಿಷ್ಕರಿಸಿ ಎಂದರೆ ಅದು ಕೇವಲ ನಾಟಕವಾಗಿದೆ ಅಂತಹ ನಾಟಕವು ಅಜಯ್ ರನ್ನು ತಡೆಯಲು ಸಾಧ್ಯವಿಲ್ಲ. ನಂ.1 ಸೂಪರ್ ಸ್ಟಾರ್ ಈಗಲೂ @TheAaryanKartik ಎಂದಿದ್ದಾರೆ..