BiggBoss 8 ಖ್ಯಾತಿಯ ನಟಿ ವೈಷ್ಣವಿ ನಿಶ್ಚಿತಾರ್ಥ..!!
ಸದ್ಯಕ್ಕೆ ವೈರಲ್ ಆಗಿರುವ ಫೋಟೋದಲ್ಲಿ ವೈಷ್ಣವಿ ನಿಶ್ಚಿತಾರ್ಥ ಮಾಡಿಕೊಂಡಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ.. ಜೊತೆಗೆ ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಕೂಡ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ..
ಕಿರುತೆರೆಯ ಖ್ಯಾತ ನಟಿ , ಅಗ್ನಿಸಾಕ್ಷಿ ಮೂಲಕ ಮನೆ ಮಾತನಾಗಿ ಬಿಗ್ ಬಾಸ್ ಸೀಸನ್ 8 ರಲ್ಲಿ ಫಿನಾಲೆವರೆಗೂ ಬಂದಿದ್ದ ವೈಷ್ಣವಿ ಇದೀಗ ಗುಟ್ಟಾಗಿ ನಿಶ್ಚತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡ್ತಿದೆ..