Urfi Javed : ವೈನ್ ಗ್ಲಾಸ್ ಮುಂದೆ ಬೆತ್ತಲಾದ ಉರ್ಫಿ..! ಹದ್ದು ಮೀರಿದ್ದಕ್ಕೆ ನೆಟ್ಟಿಗರು ಗರಂ..!!
ಬಿಗ್ ಬಾಸ್ ಒಟಿಟಿ ತಾರೆ ಮತ್ತು ಫ್ಯಾಶನ್ ಪ್ರಭಾವಿ ಉರ್ಫಿ ಜಾವೇದ್ ತನ್ನ ವಿಲಕ್ಷಣ ಉಡುಪುಗಳಿಗೆ ಹೆಸರುವಾಸಿಯಾಗಿದ್ದಾರೆ. ಇದೀಗ ಬರ ಬರುತ್ತಾ ಎಲ್ಲಾ ಹದ್ದು ಪಾರು ಮಾಡಿದ್ದಾರೆ..
ಇತ್ತೀಚಿನ ವೀಡಿಯೊ ಪೋಸ್ಟ್ನಲ್ಲಿ ಷಾಂಪೇನ್ ಗ್ಲಾಸ್ ಗಳೊಂದಿಗೆ ಕಂಡಿದ್ದಾರೆ.. ಬೆತ್ತಲೆಯಾಗಿ ಅಶ್ಲೀಲವಾಗಿ ಉರ್ಫಿ ಕಾಣಿಸಿಕೊಂಡಿದ್ದು ನೆಟ್ಟಿಗರ ಕಣ್ಕೆಂಪಾಗಿದೆ..
ಕೆಲವು ದಿನಗಳ ಹಿಂದೆ, ಜಾಕೆಟ್ ಮತ್ತು ಪ್ಯಾಂಟ್ ಮೇಲೆ ನರ್ವಸ್ತ್ರವಾಗಿ ಮೊಬೈಲ್ ಫೋನ್ ಅನ್ನು ಧರಿಸಿ ಹದ್ದು ಮೀರಿದ್ದರು.,. ಅಷ್ಟೇ ಅಲ್ಲ ಸಂಪೂರ್ಣವಾಗಿ ಚಾರ್ಜ್ ಮಾಡಲಾಗಿದೆ ಎಂದೂ ಕೂಡ ಅಶ್ಲೀಲ ರೀತಿಯಲ್ಲಿ ಪೋಸ್ಟ್ ಹಾಕಿದ್ದರು..
View this post on Instagram
25 ವರ್ಷದ ಉರ್ಫಿ ಜಾವೇದ್ ಮೊದಲು 2016 ರ ಟಿವಿ ಶೋ ಬಡೇ ಭಯ್ಯಾ ಕಿ ದುಲ್ಹನಿಯಾದಲ್ಲಿ ಕಾಣಿಸಿಕೊಂಡರು, ನಂತರ ಮೇರಿ ದುರ್ಗಾ, ಬೆಪನ್ನಾಹ್ ಮತ್ತು ಪಂಚ್ ಬೀಟ್ ಸೀಸನ್ 2 ರಲ್ಲಿ ಕಾಣಿಸಿಕೊಂಡರು.. ಉರ್ಫಿ ಜಾವೇದ್ ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ ಮತ್ತು ಕಸೌತಿ ಜಿಂದಗಿ ಕೇ ನಲ್ಲಿಯೂ ಕಾಣಿಸಿಕೊಂಡರು.
ಉರ್ಫಿ ಕಳೆದ ವರ್ಷ ಬಿಗ್ ಬಾಸ್ OTT ಸೀಸನ್ 1 ರಲ್ಲಿ ಕಾಣಿಸಿಕೊಂಡರು ಮತ್ತು ಸ್ಟಾರ್ ಡಮ್ ಗಳಿಸಿದರು.