Urfi Javed : ‘ಅವತಾರ್ ಮೇಡ್ ಇನ್ ಇಂಡಿಯಾ’ ಉರ್ಫಿ ಟ್ರೋಲ್..!!
ಬಿಗ್ ಬಾಸ್ ಒಟಿಟಿ ತಾರೆ ಮತ್ತು ಫ್ಯಾಶನ್ ಪ್ರಭಾವಿ ಉರ್ಫಿ ಜಾವೇದ್ ತನ್ನ ವಿಲಕ್ಷಣ ಉಡುಪುಗಳಿಗೆ ಹೆಸರುವಾಸಿಯಾಗಿದ್ದಾರೆ. ಇದೀಗ ಬರ ಬರುತ್ತಾ ಎಲ್ಲಾ ಹದ್ದು ಪಾರು ಮಾಡಿದ್ದಾರೆ..
ಇತ್ತೀಚಿನ ವೀಡಿಯೊ ಪೋಸ್ಟ್‌ನಲ್ಲಿ ಷಾಂಪೇನ್ ಗ್ಲಾಸ್ ಗಳೊಂದಿಗೆ ಕಂಡಿದ್ದಾರೆ.. ಬೆತ್ತಲೆಯಾಗಿ ಅಶ್ಲೀಲವಾಗಿ ಉರ್ಫಿ ಕಾಣಿಸಿಕೊಂಡಿದ್ದು ನೆಟ್ಟಿಗರ ಕಣ್ಕೆಂಪಾಗಿದೆ..
ಇದರ ಬೆನ್ನಲ್ಲೇ ಮತ್ತೊಂದಷ್ಟು ವಿಲಕ್ಷ ಣ ಅವತಾರದಲ್ಲಿ ಉರ್ಫಿ ಕಾಣಿಸಿಕೊಂಡಿದ್ದಾರೆ..
ಈ ವಿಚಿತ್ರ ಅವತಾರ ನೋಡಿ ವಿಚಿತ್ರ ವಿಚಿತ್ರವಾಗಿ ಕಾಮೆಂಟ್ ಗಳನ್ನ ನೆಟ್ಟಿಗರು ಮಾಡ್ತಿದ್ದಾಎ.. ಇನ್ನೂ ಕೆಲವರಂತೂ ಅವತಾರ್ ಮೇಡ್ ಇನ್ ಇಂಡಿಯಾ ಎಂದು ಕಾಮಿಡಿ ಮಾಡ್ತಿದ್ದಾರೆ..
View this post on Instagram