Kollywood : 2022 ರ ಕೊನೆಯ ಶುಕ್ರವಾರ – ಯಾವೆಲ್ಲಾ ತಮಿಳು ಸಿನಿಮಾಗಳು ರಿಲೀಸ್..!!
2020 , 2021 ಕೊರೊನಾ ಹಾವಳಿಯಿಂದ ನಲುಗಿ ಹೋಗಿದ್ದ ಸಿನಿಮಾರಂಗದ ಪಾಲಿಗೆ ಇದೊಂದು ಈ ವರ್ಷ ಒಂದು ರೀತಿ ಸುವರ್ಣ ಯುಗವಾಗಿತ್ತು..
ಎಲ್ಲಾ ಭಾಷೆಗಳಲ್ಲೂ ಸಾಲು ಸಾಳು ಸಿನಿಮಾಗಳು ರಿಲೀಸ್ ಆದ್ವು , ಅನೇಕ ಹಿಟ್ ಆದ್ವು , ಇನ್ನೂ ಹಲವಾರು ಸಿನಿಮಾಗಳು ಫ್ಲಾಪ್ ಆದ್ವು..
ಅಂದ್ಹಾಗೆ ಡಿಸೆಂಬರ್ 30ರ ಶುಕ್ರವಾರ ಈ ವರ್ಷದ ಕೊನೆಯ ಶುಕ್ರವಾರ ಯಾವೆಲ್ಲಾ ತಮಿಳು ಸಿನಿಮಾಗಳು ರಿಲೀಸ್ ಆಗಲಿದೆ..
ತಮಿಳು ಸಿನಿಮಾಗಳು
ತ್ರಿಶಾ ನಟನೆಯ ರಾಂಗಿ
ಐಶ್ವರ್ಯ ರಾಜೇಶ್ ನಟನೆಯ ದ ಗ್ರೇಟ್ ಇಂಡಿಯನ್ ಕಿಚನ್ ( ಗುರುವಾರ ಡಿಸೆಂಬರ್ 29)
ಡ್ರೈವರ್ ಜಮುನಾ
ಸೆಂಬಿ
ಓಹ್ ಮೈ ಘೋಷ್ಟ್
Kollywood , tamil films releasing friday