Telugu Films : 2022 ರಲ್ಲಿ ಕರ್ನಾಟಕದಲ್ಲಿ ಹಿಟ್ ಆದ ಟಾಲಿವುಡ್ ಸಿನಿಮಾಗಳು..!!
2022 ಇಡೀ ಸಿನಿಮಾರಂಗದ ಪಾಲಿಗೆ ಗೋಲ್ಡನ್ ಯುವಾಗಿತ್ತು..
ಕನ್ನಡ , ತೆಲುಗು , ತಮಿಳು ಹೀಗೆ ಎಲ್ಲಾ ಭಾಷೆಗಳಲ್ಲೂ ಸಾಕಷ್ಟು ಸಿನಿಮಾಗಳು ರಿಲೀಸ್ ಆದ್ವು..
ಅದ್ರಲ್ಲೂ ಕರ್ನಾಟಕದಲ್ಲಿ ರಿಲೀಸ್ ಆದ ತೆಲುಗು ಸಿನಿಮಾಗಳು , ಹಿಟ್ , ಸೂಪರ್ ಹಿಟ್ ಲಿಸ್ಟ್ ಇಲ್ಲಿದೆ..
ಕರ್ನಾಟಕದಲ್ಲಿ ಬಾಕ್ಸ್ ಆಫೀಸ್ ನಲ್ಲಿ ಸೂಪರ್ ಹಿಟ್ ಆದ ಸಿನಿಮಾಗಳ ಪಟ್ಟಿ..!!
79 ಕೋಟಿ ರೂಪಾಯಿ ರೂ.
ಭೀಮ್ಲಾ ನಾಯಕ್ : 12.23 ಕೋಟಿ ರೂ.
ಸರ್ಕಾರು ವಾರಿ ಪಾಟ : 11.65 ರೂ.
ಸೀತಾ ರಾಮಮ್ : 7.55 ಕೋಟಿ ರೂ.
ರಾಧೆ ಶ್ಯಾಮ್ : 7.3 ಕೋಟಿ ರೂ.
ಕಾರ್ತಿಕೇಯ 2 : 6.45 ಕೋಟಿ ರೂ.
ಗಾಡ್ ಫಾದರ್ : 5.95 ಕೋಟಿ ರೂ.
ಆಚಾರ್ಯ : 4.6 ಕೋಟಿ ರೂ.
ಹಿಟ್ ದ ಸೆಕೆಂಡ್ ಕೇಸ್ : 4.47 ಕೋಟಿ ರೂ.
ಮೇಜರ್ – 4.25 ಕೋಟಿ ರೂ.
ಸರ್ಕಾರು ವಾರಿ ಪಾಟ , ಭೀಮ್ಲಾ ನಾಯಕ್ ಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ.
ಗೆದ್ದ ಸಿನಿಮಾಗಳು..
ಬಂಗಾರ್ರಾಜು 2
ಡಿಜೆ ಟಿಲ್ಲು
RRR
KGF 2 ಡಬ್ಬಿಂಗ್ ವರ್ಷನ್
ಮೇಜರ್
ವಿಕ್ರಮ್ ಡಬ್ಬಿಂಗ್ ವರ್ಷನ್
ಬಿಂಬಿಸಾರ
ಕಾರ್ತಿಕೇಯ 2
ಕಾಂತಾರ
ಮಸೂದ
ಲವ್ ಟುಡೇ
ಹಿಟ್ ದ ಸೆಕೆಂಡ್ ಕೇಸ್
ಸೀತಾ ರಾಮಮ್
ಅವತಾರ್ ದ ವೇ ಆಫ್ ವಾಟರ್
ಧಮಾಕಾ