RRR : ಕೇವಲ 98 ಸೆಕೆಂಡ್ ನಲ್ಲಿ RRR ಟಿಕೆಟ್ ಅಮೆರಿಕಾದಲ್ಲಿ ಸೋಲ್ಡ್ ಔಟ್..!!
ದೇಶ ವಿದೇಶಗಳಲ್ಲಿ RRR ಸಿನಿಮಾ ಸೌಂಡ್ ಮಾಡಿ ಬಾಕ್ಸ್ ಆಫೀಸ್ ಮಕೊಳ್ಳೆ ಹೊಡೆದು ಸಿನಿಮಾ ಒಟಿಟಿಗೂ ಎಂಟ್ರಿಯಾಗಿ ಅಬ್ಬರಿಸಿದೆ..
ಸಾಕಷ್ಟು ದಾಖಲೆಗಳನ್ನ ಬರೆದಿದ್ದ RRR ಇದೀಗ ಹೊಸದೊಂದು ರೆಕಾರ್ಡ್ ಬರೆದಿದೆ.. ಅದೇನೆಂದ್ರೆ ಸಿನಿಮಾದ ಟಿಕೆಟ್ ಗಳು ಕೇವಲ 98 ಸೆಕೆಂಡ್ ಗಳಲ್ಲಿ ಕಂಪ್ಲೀಟ್ ಸೋಲ್ಡ್ ಔಟ್ ಆಗಿದೆ.. ಅದು ಕೂಡ ಅಮೆರಿಕಾದಲ್ಲಿ ಅನ್ನೋದು ವಿಶೇಷ..
ಜಪಾನ್ನಲ್ಲಿ ತ್ರಿಬಲ್ ಆರ್ ಸಿನಿಮಾ ಸಖತ್ ಕ್ರೇಜ್ ಹುಟ್ಟಿಸಿದೆ. ಈಗ ಅಮೆರಿಕಾದಲ್ಲಿಯೂ ತ್ರಿಬಲ್ ಆರ್ ಪ್ರೇಕ್ಷಕರ ಮನಸು ಗೆದ್ದಿದೆ.
ಬಿಯಾಂಡ್ ಫೆಸ್ಟ್ ಟ್ವಿಟರ್ ಖಾತೆಯಲ್ಲಿ ಈ ಸುದ್ದಿ ಹಂಚಿಕೊಳ್ಳಲಾಗಿದೆ. ಐಮ್ಯಾಕ್ಸ್ ಹಾಗೂ ಚೈನೀಸ್ ಥಿಯೇಟರ್ನಲ್ಲಿ ಬರೀ 98 ಸೆಕೆಂಡ್ನಲ್ಲಿ ತ್ರಿಬಲ್ ಆರ್ ಸಿನಿಮಾ ಟಿಕೆಟ್ ಖಾಲಿಯಾಗಿದೆ ಎಂದು ಟ್ವೀಟ್ ಮಾಡಲಾಗಿದೆ.
RRR , tickets complete sold out in 90 seconds in America